ಮಹಿಳೆಯರು ಕುಂಬಳಕಾಯಿ ಕತ್ತರಿಸಬಾರದಂತೆ.. ಯಾಕೆ ಗೊತ್ತಾ..?

Spiritual: ಕುಂಬಳಕಾಯಿ ಎಂದರೆ, ರುಚಿಕರವಾದ, ಆರೋಗ್ಯಕರವಾದ ತರಕಾರಿ. ಆದರೆ ಈ ತರಕಾರಿಯನ್ನು ಮಹಿಳೆಯರು ಕತ್ತರಿಸಬಾರದು ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿರುವ ಈ ನಂಬಿಕೆ ಬಗ್ಗೆ ಹಲವರಿಗೆ ಆಶ್ಚರ್ಯವಾಗಬಹುದು. ಆದರೆ ಈ ನಂಬಿಕೆಯ ಪ್ರಕಾರ, ಹೆಣ್ಣು ಮಕ್ಕಳು ಕುಂಬಳಕಾಯಿ ಕತ್ತರಿಸುವುದು ಎಂದರೆ, ಪುರುಷರನ್ನು ಕೊಲ್ಲುವುದು ಎಂಬ ಅರ್ಥ ಬರುತ್ತದೆಯಂತೆ. ಈ ಬಗ್ಗೆ ಪೂರ್ತಿ ಮಾಹಿತಿ ತಿಳಿಯೋಣ ಬನ್ನಿ.. ಕೆಲವು ಪದ್ಧತಿಗಳ ಪ್ರಕಾರ, ಕುಂಬಳಕಾಯಿ ಮತ್ತು ಬೂದುಗುಂಬಳಕಾಯಿಯನ್ನು ಅಪ್ಪ ಅಮ್ಮ ಇದ್ದವರು ಕತ್ತರಿಸಬಾರದು ಎಂದು ಹೇಳಲಾಗುತ್ತದೆ. ಅಲ್ಲದೇ, ಬೂದುಗುಂಬಳಕಾಯಿಯನ್ನು … Continue reading ಮಹಿಳೆಯರು ಕುಂಬಳಕಾಯಿ ಕತ್ತರಿಸಬಾರದಂತೆ.. ಯಾಕೆ ಗೊತ್ತಾ..?