Women : ಮಹಿಳಾ ಸಮಾನತೆಗೆ ಶತಮಾನ ಬೇಕಾ..?!

Special News : ನಾರಿ ಶಕ್ತಿ ವಂದನಾ. ಭಾರತದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ ವಿಧೇಯಕ ಇದು. ವಿಧಾನಸಭೆ,ಲೋಕಸಭೆ ಸೇರಿ ಶಾಸನ ಸಭೆಗಳಲ್ಲಿ ಶೇಕಡಾ 33 ರಷ್ಟು ಮಹಿಳಾ ಪ್ರಾತಿನಿಧ್ಯಕ್ಕೆ ಅಸ್ತು ಸೂಚಿಸಿರೊ ವಿಧೇಯಕ ಹೊಸ ಸಂಸತ್ತಿನಲ್ಲಿ ಮಂಡನೆ ಆಗಿದೆ. ರಾಷ್ಟ್ರಪತಿ ಅಂಕಿತ ಬಿದ್ದರೆ ಮುಂದಿನ 15 ವರ್ಷ ಶೇಕಡಾ 33 ರ ಮೀಸಲಿನಲ್ಲಿ ಯಾವುದೇ ಬದಲಾವಣೆ ಆಗದು. ಇದು 33 ರಷ್ಟು ಮೀಸಲಾತಿ ವಿಚಾರವಾದ್ರೆ, ಹಾಗಾದರೆ ಶೇಕಡಾ 50 ರಷ್ಟು ಮೀಸಲು ಹೊಂದಲು ಭಾರತೀಯ ನಾರಿಗೆ ಇನ್ನೆಷ್ಟು … Continue reading Women : ಮಹಿಳಾ ಸಮಾನತೆಗೆ ಶತಮಾನ ಬೇಕಾ..?!