ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..

Health Tips: ವೈದ್ಯೆಯಾದ ರಕ್ಷಿತಾ ನಾಯ್ಕ್, ನಮ್ಮ ಆಹಾರ ಪದ್ಧತಿ ಹೇಗಿರಬೇಕು..? ನಾವು ಯಾಕೆ ಹಣ್ಣು- ತರಕಾರಿಗಳ ಸೇವನೆ ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ನಾವು ಪ್ರತಿದಿನ ಹಣ್ಣು ಮತ್ತು ತರಕಾರಿಗಳ ಸೇವನೆ ಮಾಡುವುದು ತುಂಬಾ ಮುಖ್ಯ ಎನ್ನುತ್ತಾರೆ ವೈದ್ಯರು. ಏಕೆಂದರೆ ನಮಗೆ ಹಣ್ಣು ತರಕಾರಿ ಸೇವನೆಯಿಂದ, ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ. ಅಲ್ಲದೇ, ನಮಗೆ ಬಿಪಿ ಇದ್ದರೆ, ಅದನ್ನು ಬ್ಯಾಲೆನ್ಸ್ ಮಾಡಲು ಹಣ್ಣಿನ ಸೇವನೆ ಅತ್ಯಗತ್ಯ. ಪ್ರತೀ ವಯಸ್ಸಿನ ಮನುಷ್ಯನಿಗೂ, … Continue reading ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..