Women’s day special: ನಿಮ್ಮನ್ನು ಪ್ರೀತಿಸುವವಳು ನಿಮ್ಮಿಂದ ಇದನ್ನ ಮಾತ್ರ ಬಯಸುತ್ತಾಳೆ..

ಹಲವರಿಗೆ ಹೆಣ್ಣು ಮಕ್ಕಳ ಬಗ್ಗೆ, ಕೀಳಾದ ಭಾವನೆಗಳಿದೆ. ಯಾಕಂದ್ರೆ ಯಾರೋ ಕೆಲವರು, ಅವರ ಜೀವನದ್ಲಲಿ ಬಂದು ಅವರ ಭಾವನೆಗಳ ಜೊತೆ ಆಟವಾಡಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಕೆಲ ಹೆಣ್ಣು ಮಕ್ಕಳು, ಅದಕ್ಕೆ ತಕ್ಕಂತೆ ನಡೆದುಕೊಳ್ತಾರೆ. ಹಾಗಾಗಿ ಹೆಣ್ಣು ಮಕ್ಕಳ ಬಗೆಗಿನ ಅವರ ಭಾವನೆ ಕೀಳಾಗುತ್ತಲೇ ಹೋಗುತ್ತದೆ. ಹಾಗಾಗಿ ಹಲವು ಹುಡುಗರು ವಿವಾಹವಾಗಲು ಹಿಂಜರಿಯುತ್ತಾರೆ. ಅವಲಕ್ಕಿ ಮತ್ತು ಮೆಂತ್ಯೆ ಸೊಪ್ಪಿನಿಂದ ಈ ತಿಂಡಿಯನ್ನೊಮ್ಮೆ ಮಾಡಿ ನೋಡಿ.. ಪತ್ನಿಯಾದವಳು ಹೇಗಿರ್ತಾಳೋ ಏನೋ..? ನನ್ನ ದುಡ್ಡಿಗಾಗಿಯೇ ಅವಳು ನನ್ನನ್ನು ಮದುವೆಯಾಗಬಹುದು. ನನ್ನ … Continue reading Women’s day special: ನಿಮ್ಮನ್ನು ಪ್ರೀತಿಸುವವಳು ನಿಮ್ಮಿಂದ ಇದನ್ನ ಮಾತ್ರ ಬಯಸುತ್ತಾಳೆ..