ಮರಗಳ್ಳತನ ಪ್ರಕರಣ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅರೆಸ್ಟ್
Bengaluru News: ಮರಗಳ್ಳತನ ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಸಹೋದರ ವಿಕ್ರಮ್ ಸಿಂಹರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಬೇಲೂರು ಬಳಿಯ ನಂದಗೊಂಡನಹಳ್ಳಿಯ 126 ಮರಗಳನ್ನು ಕಡಿದ ಆರೋಪದಡಿ ಮತ್ತು ತಲೆಮರೆಸಿಕೊಂಡಿದ್ದ ಆರೋಪದಡಿ, ವಿಕ್ರಂ ಸಿಂಹನನ್ನು ಅರೆಸ್ಟ್ ಮಾಡಲಾಗಿದೆ. ಬೇಲೂರಿನ ನಂದಗೊಂಡನಹಳ್ಳಿಯಲ್ಲಿ 10 ಎಕರೆ ಜಾಗದಲ್ಲಿ ಸುಮಾರು ಮರಗಳನ್ನು ಬೆಳೆಸಿದ್ದು, ಅದರಲ್ಲಿ 126 ಮರಗಳನ್ನು ಕಡಿದು, ಮಾರಿರುವ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕಾಗಿ ವಿಕ್ರಂ ಸಿಂಹ ಸೇರಿ ಜಮೀನಿನ ಮಾಲೀಕರಾದ ರಾಕೇಶ್ ಶೆಟ್ಟಿ, ಜಯಮ್ಮ ಹಾಗೂ ಇತರರ ವಿರುದ್ಧ … Continue reading ಮರಗಳ್ಳತನ ಪ್ರಕರಣ: ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅರೆಸ್ಟ್
Copy and paste this URL into your WordPress site to embed
Copy and paste this code into your site to embed