Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 1
ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಶಾಲೆ ಕಲಿಯುತ್ತಾರೆ, ಕೆಲಸಕ್ಕೆ ಹೋಗ್ತಾರೆ ಅಂದ್ರೆ ಅದನ್ನ ಖಂಡಿಸುವವರೇ ಹೆಚ್ಚಾಗಿದ್ರು. ಆದ್ರೆ ಈಗ ಕಾಲ ಬದಲಾಗಿದೆ. ಹೆಣ್ಣು ಮಕ್ಕಳು ಶಾಲೆ ಕಲಿಯುತ್ತಿದ್ದಾರೆ. ಉತ್ತಮ ಉದ್ಯೋಗಕ್ಕೆ ಸೇರುತ್ತಿದ್ದಾರೆ. ಅಷ್ಟೇ ಯಾಕೆ ಉದ್ಯಮವನ್ನ ನಿಭಾಯಿಸುವಷ್ಟು ಶಕ್ತರಾಗಿದ್ದಾರೆ. ಆದ್ರೆ ಈ ಪ್ರಪಂಚ ಎಷ್ಟು ಮುಂದುವರಿದ್ರು ಕೂಡ, ಹೆಣ್ಣು ಮಕ್ಕಳು ಮದುವೆಯಾಗಲೇಬೇಕು, ಮಕ್ಕಳನ್ನ ಹೆರಲೇಬೇಕು. ಅಂಥವರಲ್ಲಿ ಕೆಲವರು ತಮ್ಮ ಆಸೆಯನ್ನ ಮೊಟಕುಗೊಳಿಸಿ, ನಾಲ್ಕು ಗೋಡೆ ಮಧ್ಯೆ ಇರುತ್ತಾರೆ. ಅಂಥವರಿಗಾಗಿ ನಾವಿಂದು ಮನೆಯಿಂದಲೇ ಉದ್ಯಮ ಮಾಡಿ, ಹಣ ಗಳಿಸುವ … Continue reading Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 1
Copy and paste this URL into your WordPress site to embed
Copy and paste this code into your site to embed