World Cup: ಏಕದಿನ ವಿಶ್ವಕಪ್​ಗೆ ತಂಡ ಪ್ರಕಟ. ರಾಹುಲ್​​ ಎಂಟ್ರಿ, ತಿಲಕ್​ಗೆ ಗೇಟ್​ಪಾಸ್

ಕ್ರೀಡಾ ಸುದ್ದಿ: ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ಬಲಿಷ್ಠ ತಂಡ ಪ್ರಕಟಿಸಿದೆ. ಇಂದು ಬಿಸಿಸಿಐ ಚೀಫ್‌ ಸೆಲೆಕ್ಟರ್‌ ಅಜಿತ್‌ ಅಗರ್ಕರ್​ರವ್ರು, ರೋಹಿತ್‌ ಶರ್ಮಾ ನಾಯಕತ್ವದ 15 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದೆ. ಐವರು ಪರಿಣಿತ ಬ್ಯಾಟ್ಸ್​ಮನ್​ಗಳು, ಇಬ್ಬರು ಕೀಪರ್ಸ್, ಮೂವರು ಆಲ್​ರೌಂಡರ್ಸ್, ಮೂವರು ವೇಗಿಗಳು, ಓರ್ವ ಸ್ಪಿನ್ನರ್​ನ್ನು ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ, ಶುಬ್​ಮನ್​ ಗಿಲ್​​ ಓಪನರ್ಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಬ್ಯಾಕಪ್ ಓಪನರ್​ ಹಾಗೂ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಸ್ಥಾನ … Continue reading World Cup: ಏಕದಿನ ವಿಶ್ವಕಪ್​ಗೆ ತಂಡ ಪ್ರಕಟ. ರಾಹುಲ್​​ ಎಂಟ್ರಿ, ತಿಲಕ್​ಗೆ ಗೇಟ್​ಪಾಸ್