World Cup ವಿಶೇಷ: ಮಣ್ಣಿನಲ್ಲಿ ಸಿದ್ಧವಾಯ್ತು 23 ಸೆ.ಮೀ. ಉದ್ದದ ವಿಶ್ವಕಪ್

Dharwad News: ಧಾರವಾಡ : ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ 2023ರ ವಿಶ್ವಕಪ್ ಫೈನಲ್ ಪಂದ್ಯಾವಳಿ ನಡೆಯಲಿದ್ದು, ಇದಕ್ಕಾಗಿ ಧಾರವಾಡದ ಕಲಾವಿದರೊಬ್ಬರು ಭಾರತ ತಂಡಕ್ಕೆ ವಿಶಿಷ್ಟವಾಗಿ ಶುಭ ಹಾರೈಸಿದ್ದಾರೆ. ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು 2023ರ ವಿಶ್ವಕಪ್ ಕದನದ ಹಿನ್ನೆಲೆ 23 ಸೆಂಟಿ ಮೀಟರ್ ಎತ್ತರದ ವಿಶ್ವಕಪ್‌ನ್ನು ಮಣ್ಣಿನಲ್ಲಿ ಸಿದ್ಧಪಡಿಸಿ ಗಮನಸೆಳೆಯುವುದರ ಮೂಲಕ ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ. ಥೇಟ್ ವಿಶ್ವಕಪ್‌ನಂತೆಯೇ ಮಣ್ಣಿನಲ್ಲಿ ಈ ವಿಶ್ವಕಪ್ ತಯಾರಿಸಿರುವ ಕಲಾವಿದ ಮಂಜುನಾಥ, … Continue reading World Cup ವಿಶೇಷ: ಮಣ್ಣಿನಲ್ಲಿ ಸಿದ್ಧವಾಯ್ತು 23 ಸೆ.ಮೀ. ಉದ್ದದ ವಿಶ್ವಕಪ್