ಹೆಚ್ಚು ಚಿಂತೆ ಮಾಡುವುದರಿಂದಲೂ ಶುರುವಾಗುತ್ತದೆ ಹೊಟ್ಟೆಯ ಸಮಸ್ಯೆ..

Health Tips: ಇಂದಿನ ಕಾಲದ ಬ್ಯುಸಿ ಲೈಫ್‌ನಲ್ಲಿ ಸರಿಯಾದ ಸಮಯಕ್ಕೆ ಊಟ ಮಾಡುವುದು ಮರೆತು ಹೋಗುತ್ತದೆ. ಹಸಿವಾದರೂ ಎದ್ದು ಹೋಗಿ ಊಟ ಮಾಡಲು ಕೂಡ ಉದಾಸೀನ. ಕೂತಲ್ಲೇ ಜಂಕ್ ಫುಡ್ ತರಿಸಿ ತಿನ್ನುತ್ತಾರೆ. ಇದರಿಂದ ಹೊಟ್ಟೆಯ ಸಮಸ್ಯೆ ಎದುರಿಸಬೇಕಾಗುತ್ತದೆ.  ಆದರೆ ಬರೀ ಊಟದ ಸಮಸ್ಯೆಯಿಂದ ಮಾತ್ರ ಹೊಟ್ಟೆ ನೋವು ಬರುವುದಿಲ್ಲ. ಬದಲಾಗಿ, ಚಿಂತೆ ಮಾಡುವುದರಿಂದ ಕೂಡ ಹೊಟ್ಟೆ ನೋವಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮನೆಯಲ್ಲಿ, ಶಾಲೆಯಲ್ಲಿ, ಆಫೀಸಿನಲ್ಲಿ ಜಗಳವಾದಾಗ, ಅಥವಾ ಯಾರಾದರೂ ಕೊಂಕು … Continue reading ಹೆಚ್ಚು ಚಿಂತೆ ಮಾಡುವುದರಿಂದಲೂ ಶುರುವಾಗುತ್ತದೆ ಹೊಟ್ಟೆಯ ಸಮಸ್ಯೆ..