ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಅಗ್ರ ಕುಸ್ತಿ ಪಟುಗಳು

sports news ಭಾರತದಲ್ಲಿ ಕಳೆದ ತಿಂಗಳು ಹಿಂದೆ ಮಹಿಳಾ ಕುಸ್ತಿಪಟುಗಳ ಮೇಲೆ ತರಬೇತಿದಾರರು ಮತ್ತು ಅಧ್ಯಕ್ಷರು ಲೈಂಗಿಕ ಕಿರುಕುಳ ನೀಡುತಿದ್ದಾರೆ ಎಂದು ಆರೋಪ ಮಾಡಿದಕ್ಕಾಗಿ ಕುಸ್ತಿ ಪಟುಗಳ ಒಟ್ಟಾಗಿ ಸೇರಿ ಲೈಂಗಿಕ ಕಿರುಕುಳ ನೀಡಿದವರ ವಿರುದ್ದ ಪ್ರತಿಭಟನೆ ಕೈಗೊಂಡಿದ್ದರು . ಆದರೆ ಅವರ ಪ್ರತಿಭಟನೆಗೆ ಸರಿಯಾಗಿ ಬೆಂಬಲ ಸಿಗದೆ ಕಾರಣ ಕೆಲವು ಪಟುಗಳು ಹೋರಾಟದಿಂದ ಹಿಂದೆ ಸರಿಯುವುದು ಮಾತ್ರವಲ್ಲದೆ ಕುಸ್ತಿಆಟದಿಂದಾನೆ ಹಿಂದೆ ಸರಿಯುತಿದ್ದಾರೆ ಭಾರತದ ಅಗ್ರ ಕುಸ್ತಿಪಟುಗಳು ಪ್ರಮುಖ ಟೂರ್ನಿಗಳಿಂದ ಹಿಂದೆ ಸರಿಯುವುದನ್ನು ಮುಂದುವರಿಸಿದ್ದು, ಎರಡನೇ ಶ್ರೇಯಾಂಕದ … Continue reading ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಅಗ್ರ ಕುಸ್ತಿ ಪಟುಗಳು