ಭಾರತದ ಕುಸ್ತಿ ಪಟುವಿಗೆ ವಿಶ್ವ ಚಾಂಪಿಯನ್ ಪಟ್ಟ

Political ನಿನ್ನೆ ನಡೆದ ವಿಶ್ವ ಚಾಂಪಿಯನ್ ಕುಸ್ತಿಪಟುಗಳ ಕ್ರೀಡೆಯಲ್ಲಿ ಹಲವಾರು ದೇಶದ ಕ್ರೀಡಾ ಪಟುಗಳು ಭಾಗವಹಿಸಿದ್ದೂ ಕೊನೆಯಲ್ಲಿ ಎಲ್ಲಾ ದೇಶದ ಪಟುಗಳನ್ನು ಸೋಲಿಸಿ ಕೊನೆಗೆ ಮಂಗೋಲಿಯಾದ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್ಸೆಟ್ಸೆಗ್ ಅವರನ್ನು ಮಣಿಸುವ ಮೂಲಕ ಚಿನ್ನವನ್ನು ಮುಡಿಗೇರಿಸಿಕೊಂಡು ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. 2023 ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿಪಟು ನೀತು ಘಂಘಾಸ್ ಚಿನ್ನ ಗೆದಿದ್ದಾರೆ. ಶನಿವಾರ ನಡೆದ ಟೂರ್ನಮೆಂಟ್ ನಲ್ಲಿ 48 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ಲುತ್ಸೈಖಾನ್ ಅಲ್ಟಾನ್ಸೆಟ್ಸೆಗ್ ಅವರನ್ನು ಮಣಿಸುವ ಮೂಲಕ … Continue reading ಭಾರತದ ಕುಸ್ತಿ ಪಟುವಿಗೆ ವಿಶ್ವ ಚಾಂಪಿಯನ್ ಪಟ್ಟ