Yadhuveer Odeyar : ಯದುವೀರ್ ಒಡೆಯರ್ ಅಜ್ಜಿ ಸಾವು
Mysore News: ಮೈಸೂರು ರಾಜ ವಂಶಸ್ಥ ಯದುವೀರ್ ಒಡೆಯರ್ ಅಜ್ಜಿ ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರ ಅಜ್ಜಿ ಉಮಾ ಗೋಪಾಲರಾಜ್ ಅರಸ್ ಬುಧವಾರ ನಿಧನರಾಗಿದ್ದಾರೆ. ವಯೋಹಸಜ ಕಾಯಿಲೆಯಿಂದ ಬಳುತ್ತಿದ್ದ ಅವರು, ಸಂಜೆಯ ವೇಳೆಗೆ ತಮ್ಮ ಮೈಸೂರಿನನಿವಾಸದಲ್ಲಿ ನಿಧನರಾದರು. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಉಮಾ ಗೋಪಾಲ್ ರಾಜ್, ಯದುವೀರ್ ಅವರ ತಂದೆ ಸ್ವರೂಪಾನಂದ ಅರಸ್ ಅವರ ತಾಯಿ ಎಂಬುದಾಗಿ ತಿಳಿದು ಬಂದಿದೆ. Santhosh kumar : ದ.ಕ ಅಪರ ಜಿಲ್ಲಾಧಿಕಾರಿಯಾಗಿ ಡಾ.ಜಿ … Continue reading Yadhuveer Odeyar : ಯದುವೀರ್ ಒಡೆಯರ್ ಅಜ್ಜಿ ಸಾವು
Copy and paste this URL into your WordPress site to embed
Copy and paste this code into your site to embed