‘ಸವದಿಗೆ ಏನು ಕಡಿಮೆ ಮಾಡಿದ್ವಿ..?, ಶೆಟ್ಟರ್‌ಗೆ ಇನ್ನೇನು ಮಾಡಬೇಕಿತ್ತು..?’

ಬೆಂಗಳೂರು: ಬಿಜೆಪಿ ಪಕ್ಷದಲ್ಲಾಗುತ್ತಿರುವ ಬದಲಾವಣೆಗಳನ್ನ ಕುರಿತು ಮಾತನಾಡಲು, ಇಂದು ಮಾಜಿ ಸಿಎಂ ಯಡಿಯೂರಪ್ಪ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು, ಬಿಜೆಪಿ ತೊರೆದು ಹೋದವರ ವಿರುದ್ಧ ಕಿಡಿಕಾರಿದ್ದಾರೆ. ಚುನಾವಣೆ ಸೋತರು ಡಿಸಿಎಂ ಸೇರಿ ಎಲ್ಲಾ ಸ್ಥಾನ ಮಾನ ಕೊಟ್ಟಿದ್ದೇವೆ‌.. ನಾವು ಸವದಿಗೆ ಏನು ಕಡಿಮೆ ಮಾಡಿದ್ವಿ..? ಇನ್ನೂ ಎಂಎಲ್ ಸಿ ಅವಧಿ ಇತ್ತು. ಮುಂದೆ ಸರ್ಕಾರದಲ್ಲಿ ಮತ್ತೆ ಸಚಿವರನ್ನಾಗಿ ಮಾಡ್ತಿದ್ವಿ. ಬಿಜೆಪಿಯಲ್ಲಿ ಎಲ್ಲಾ ಸವಲತ್ತನ್ನ ಪಡೆದು ಕಾಂಗ್ರೆಸ್ ಗೆ ಸೇರಿದ್ದು ವಿಶ್ವಾಸ ದ್ರೋಹ. ಸವದಿ … Continue reading ‘ಸವದಿಗೆ ಏನು ಕಡಿಮೆ ಮಾಡಿದ್ವಿ..?, ಶೆಟ್ಟರ್‌ಗೆ ಇನ್ನೇನು ಮಾಡಬೇಕಿತ್ತು..?’