ಆತನ ಕೊಲೆಗೆ ಕಾರಣವಾಯ್ತು ಬೆಕ್ಕಿನ ಕೂಗು..!

Crime News: ಬೆಕ್ಕಿನ ಕೂಗಿನಿಂದ ನಿದ್ರಾಭಂಗವಾಗಿದ್ದಕ್ಕೆ ಸಿಟ್ಟಾದ ಅಪ್ರಾಪ್ತ ಬಾಲಕ ಸಹಿತ ಇಬ್ಬರು ಬೆಕ್ಕಿನ ಮಾಲಕನಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದಲ್ಲಿ ಬಾಡಿಗೆ ಕೊಠಡಿಯಲ್ಲಿ ಅಸ್ಸಾಂ ಮೂಲದ ಬ್ರಾನ್ ಸ್ಟಿಲ್ಲಿಂಗ್ (20) ಮತ್ತು ಎಜಾಜ್ ಹುಸೇನ್ ವಾಸವಾಗಿದ್ದರು. ಈ ವೇಳೆ  ಇವರು  ಬೆಕ್ಕು ಸಾಕಿದ್ದೇ ಎಜಾಜ್ ಸಾವಿಗೆ ಕಾರಣವಾಯಿತು. ಅಸ್ಸಾಂ ಮೂಲದ ಬ್ರಾನ್ ಸ್ಟಿಲ್ಲಿಂಗ್ (20) ಮತ್ತು ಎಜಾಜ್ ಹುಸೇನ್ ಕೆಲಸ ಮುಗಿಸಿ ಬಾಡಿಗೆ ಮನೆಗೆ ಆಗಮಿಸುವ … Continue reading ಆತನ ಕೊಲೆಗೆ ಕಾರಣವಾಯ್ತು ಬೆಕ್ಕಿನ ಕೂಗು..!