Yamuna River: ಯಮುನಾ ಪ್ರವಾಹದಲ್ಲಿ ರಕ್ಷಿಸಿದ ಗೂಳಿಯ  ಬೆಲೆ ಎಷ್ಟು ಕೋಟಿ ಗೊತ್ತಾ..?! ಅಚ್ಚರಿ ಆದ್ರೂ ಇದು ಸತ್ಯ..!

Dehali News: ಯಮುನಾ ನದಿ ಉಕ್ಕಿ ಹರಿದು ದೆಹಲಿಯ ಕೆಂಪುಕೋಟೆಯು ಸಂಪೂರ್ಣ ಜಲಾವೃತವಾಗಿವೆ. ನೀರಿನಲ್ಲಿ ಸಿಲುಕಿದಂತಹ ಜಾನುವಾರುಗಳು ಸೇರಿದಂತೆ ಅನೇಕ ಪ್ರಾಣಿಗಳನ್ನು ರಕ್ಷಣಾದಳ ರಕ್ಷಿಸಿದೆ. ಹೀಗೆ ರಕ್ಷಿಸಿದ ಪ್ರಾಣಿಗಳ ಪೈಕಿ ಪ್ರೀತಂ ಎಂಬ ಗೂಳಿಯೂ ಒಂದು. ಇದರ ಬೆಲೆ ಬರೋಬ್ಬರಿ 1 ಕೋಟಿ!. ಗಾಜಿಯಾಬಾದ್‌ನಲ್ಲಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 8 ನೇ ಬೆಟಾಲಿಯನ್, ನಮ್ಮ ತಂಡ ನೋಯ್ಡಾದಿಂದ ಭಾರತದ ನಂ.1 ಗೂಳಿ, 1 ಕೋಟಿ ರೂಪಾಯಿ ಬೆಲೆಬಾಳುವ “ಪ್ರೀತಮ್” ಸೇರಿದಂತೆ 3 ಜಾನುವಾರುಗಳನ್ನು ರಕ್ಷಿಸಿದೆ. ಪ್ರವಾಹ … Continue reading Yamuna River: ಯಮುನಾ ಪ್ರವಾಹದಲ್ಲಿ ರಕ್ಷಿಸಿದ ಗೂಳಿಯ  ಬೆಲೆ ಎಷ್ಟು ಕೋಟಿ ಗೊತ್ತಾ..?! ಅಚ್ಚರಿ ಆದ್ರೂ ಇದು ಸತ್ಯ..!