Yash : ಚಿನ್ನದ ಕಾಯಿನ್ ಮೇಲೆ ಕನ್ನಡದ ನಟನ ಪಟ..!

Film News:ಯಶ್ ಫೋಟೊ ಇದ್ದ ಈ ಚಿನ್ನದ ಕಾಯಿನ್ ಹಾಗೂ ಬಾರ್‌ಗಳ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇನ್ನು ಮಾಲೀಕ್ ಸ್ಟ್ರೀಮ್ಸ್ ಕಾರ್ಪೋರೇಷನ್ ಸಂಸ್ಥೆ ಈ ಗೋಲ್ಡನ್ ಬಾರ್‌ಗಳ ಮೇಲೆ ಯಶ್ ಸಹಿಯನ್ನು ಹಾಕಿಸಿದ್ದು, ಅವುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಮಾಲೀಕ್ ಸ್ಟ್ರೀಮ್ಸ್ ಕಾರ್ಪೋರೇಷನ್ ಸಂಸ್ಥೆ ಹತ್ತು ಚಿನ್ನದ ಬಾರ್‌ಗಳಿಗೆ ಯಶ್ ಸಹಿ ಹಾಕಿದ್ದು, ಈ ಚಿನ್ನದ ಬಾರ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ, ಈ ಚಿನ್ನದ ಬಾರ್‌ಗಳನ್ನು ಖರೀದಿಸುವ ವಿಶ್ವದ … Continue reading Yash : ಚಿನ್ನದ ಕಾಯಿನ್ ಮೇಲೆ ಕನ್ನಡದ ನಟನ ಪಟ..!