ಹೇಗಿತ್ತು ಗೊತ್ತಾ ರಾಕಿ ಭಾಯ್ ರಾಖಿ ಹಬ್ಬ…

Banglore: ROCKING STAR YASH RAKHI CELEBRATION ಎಲ್ಲೆಡೆ ಇಂದು [ಅ.11] ರಾಖಿ ಸಂಭ್ರಮ ಮನೆ ಮಾಡಿದೆ. ಅಣ್ಣ ತಂಗಿಯ ಆತ್ಮೀಯತೆಯ ಈ ಹಬ್ಬಕ್ಕೆ ಅಕ್ಕರೆಯ ಸಂಬಂಧ  ಪವಿತ್ರ ಬಾಂಧವ್ಯದ ಮೆರುಗು ತಂದಿದೆ. ಸಿನಿ ತಾರೆಯರಿಗೂ ಇದು ಸಡಗರದ ಹಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಯಶ್ ಕೂಡಾ ಎಷ್ಟೇ ಬ್ಯುಸಿ ಇದ್ರೂ ರಕ್ಷಾಬಂಧನದಂದು ತನ್ನ ತಂಗಿ ನಂದಿನಿಯ ಮುಂದೆ ಪ್ರತ್ಯಕ್ಷರಾಗುತ್ತಾರೆ. ಇಂದು ಯಶ್ ತನ್ನ ಸಹೋದರಿ ಕೈಯಿಂದ ರಾಖಿ ಕಟ್ಟಿಸಿಕೊಂಡು ಸಂತೋಷ ಹಂಚಿಕೊಂಡಿದ್ದಾರೆ. ಕೆಲದಿನಗಳ ಹಿಂದಷ್ಟೇ … Continue reading ಹೇಗಿತ್ತು ಗೊತ್ತಾ ರಾಕಿ ಭಾಯ್ ರಾಖಿ ಹಬ್ಬ…