ಸಾವಿರ ವರ್ಷ ಮೊಸಳೆಯ ಜೊತೆ ಗಜೇ೦ದ್ರನ ಕಾದಾಟ…!

devotional story ಪೂರ್ವದಲ್ಲಿ ಪಾಂಡ್ಯ ಎಂಬ ರಾಜ್ಯದಲ್ಲಿ ಇಂದ್ರದ್ಯುಮ್ನನೆಂಬ ರಾಜ ಧರ್ಮಪಾಲನೆಯಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದನು ಅವನು ವಿಷ್ಣುವಿನ ಪರಮಭಕ್ತನಾಗಿದ್ದನು ರಾಜನ ರಾಜ್ಯಭಾರಕ್ಕೆ ಮೆಚ್ಚಿದ ಪ್ರಜೆಗಳೆಲ್ಲರು ರಾಜನನ್ನು ಅವರ ತಂದೆಯಂತೆ ಭಾವಿಸುತ್ತಿದ್ದರು.ಒಮ್ಮೆ ಇಂದ್ರದ್ಯುಮ್ನನು ತ್ರಿಕೂಟಾಚಲ ವೆಂಬ ಕಣಿವೆಯಲ್ಲಿ ವಿಷ್ಣುವಿನ ಆರಾಧನೆಯಲ್ಲಿ ಧ್ಯಾನಮಗ್ನನಾಗಿರುತ್ತಾನೆ ,ಅದೆ ಸಮಯದಲ್ಲಿ ಅಗಸ್ತ್ಯ ಮಹಾಮುನಿಗಳು ತಮ್ಮ ಪರಿವಾರದೊಂದಿಗೆ ತ್ರಿಕೂಟಾಚಲವೆಂಬ ಕಣಿವೆಗೆ ಬಂದರು ,ತಪೋನಿರತನಾಗಿದ್ದ ರಾಜನಿಗೆ ಅಗಸ್ತ್ಯ ಮುನಿಗಳು ಬಂದಿರುವ ಅರಿವೇ ಇರಲಿಲ್ಲ ಮುನಿಗಳು ಅಲ್ಲೇ ಕುಳಿತು ಅರಿವಾಗುತ್ತದೆಯೋ ಇಲ್ಲವೋ ಎಂದು ಬಹಳ ಸಮಯ ಕಾದು ನೋಡಿದರು … Continue reading ಸಾವಿರ ವರ್ಷ ಮೊಸಳೆಯ ಜೊತೆ ಗಜೇ೦ದ್ರನ ಕಾದಾಟ…!