ಕೋಲಾರದಲ್ಲಿ ಯೋಗಾ ದಿನ ಆಚರಣೆ: ಸಂಸದ ಮುನಿಸ್ವಾಮಿ ಭಾಗಿ, ಸ್ಥಳೀಯ ಶಾಸಕ, ಸಚಿವರು ಗೈರು..

Kolar News: ಕೋಲಾರ : ಇಂದು 9ನೇ ಅಂತರಾಷ್ಟ್ರೀ ಯೋಗ ದಿನಾಚರಣೆ ಹಿನ್ನೆಲೆ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆಯುಷ್ ಇಲಾಖೆ ಕೋಲಾರ ವತಿಯಿಂದ ಯೋಗ ದಿನಾಚರಣೆ ಆಚರಣೆ ಮಾಡಲಾಯಿತು. ಕೋಲಾರ ನಗರದ ಒಳಕ್ರಿಡಾಂಗಣ ಹಾಗೂ ಕ್ರೀಡಾಂಗಣ ಮುಂಭಾಗ ರಸ್ತೆಯಲ್ಲಿ ಯೋಗ ದಿನಾಚರಣೆ ಆಚರಣೆ ಮಾಡಲಾಗಿದ್ದು, ಎರಡು ಸಾವಿರಕ್ಕೂ ಹೆಚ್ಚು ಜನರು ಯೋಗಭ್ಯಾಸ ಮಾಡಿದರು. ಕೋಲಾರ ಸಂಸದ ಎಸ್ ಮುನಿಸ್ವಾಮಿ ಸೇರಿದಂತೆ ಹಲವರು ಯೋಗ ದಿನಾಚರಣೆಯಲ್ಲಿ ಭಾಗಿಯಾಗಿದ್ದು, ಸ್ಥಳೀಯ ಶಾಸಕರು, ಸಚಿವರು ಸೇರಿದಂತೆ ಜಿಲ್ಲೆಯ ಬಹುತೇಕ ಅಧಿಕಾರಿಗಳು … Continue reading ಕೋಲಾರದಲ್ಲಿ ಯೋಗಾ ದಿನ ಆಚರಣೆ: ಸಂಸದ ಮುನಿಸ್ವಾಮಿ ಭಾಗಿ, ಸ್ಥಳೀಯ ಶಾಸಕ, ಸಚಿವರು ಗೈರು..