Yoga Training: ಆಯುಷ್ಮಾನ್ ವತಿಯಿಂದ ಮಹಿಳೆಯರಿಗೆ ಯೋಗ ತರಬೇತಿ..!
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕು ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಆಯುಷ್ಮಾನ್ ಭವ ಕಾರ್ಯಕ್ರಮದ ಅಡಿಯಲ್ಲಿ ಆಯುರ್ವೇದ ಆಯುಷ್ ವತಿಯಿಂದ ಮಹಿಳೆಯರಿಗೆ ಮತ್ತು ಗ್ರಾಮಸ್ಥರಿಗೆ ಯೋಗಾಸನ ತರಬೇತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮತ್ತು ಗ್ರಾಮಸ್ಥರಿಗೆ ಆರೋಗ್ಯಕರ ಜೀವನ ಶೈಲಿ, ಆಹಾರ ಪದ್ಧತಿ, ಆಯುರ್ವೇದ ಔಷಧಿಗಳ ಬಗ್ಗೆ ತಿಳಿಸಿ ಉಚಿತ ಔಷಧಿ ವಿತರಣೆ ಮಾಡಲಾಯಿತು. ಇದರ ಜೊತೆಗೆ ಡಾ. ಭುವನೇಶ್ವರಿ GAD ಹುಚ್ಚವ್ವನಹಳ್ಳಿ ಇವರು ಆರೋಗ್ಯ ಸಲಹೆಯನ್ನು ಗ್ರಾಮಸ್ಥರಿಗೆ ತಿಳಿಸಿದರು. ಕಾರ್ಯಕ್ರಮಗಳ ಈ ಉಪಯೋಗವನ್ನು ಗ್ರಾಮಸ್ಥರಿಗೆ ಪರಿಚಯ ಮಾಡಿಕೊಟ್ಟರು ಆಯುಷ್ಮಾನ್ … Continue reading Yoga Training: ಆಯುಷ್ಮಾನ್ ವತಿಯಿಂದ ಮಹಿಳೆಯರಿಗೆ ಯೋಗ ತರಬೇತಿ..!
Copy and paste this URL into your WordPress site to embed
Copy and paste this code into your site to embed