ನಿಮಗೆ ಮದುವೆ ಬೇಗ ಆಗ್ತಿಲ್ವ ಹೀಗೆ ಮಾಡಿ ಖಂಡಿತ ಮದುವೆ ಯೋಗ ಕೂಡಿಬರುತ್ತದೆ :

Devotional tips: ಕೆಲವರಿಗೆ ಎಷ್ಟೇ ಪ್ರಯತ್ನ ಮಾಡಿದರು ಯಾವೊದೋ ಒಂದು ಕಾರಣದಿಂದ ವಿವಾಹ ಯೋಗ ಕೂಡಿ ಬರುವುದಿಲ್ಲ ಕಂಕಣ ಕೂಡಿ ಬಂದಾಗ ಮದುವೆಯಾಗುತ್ತೆ ಎನ್ನುವ ಮಾತಿದೆ ,ಕೆಲವರಿಗೆ ೩೫ವರ್ಷ ದಾಟಿದರು ಕಂಕಣ ಭಾಗ್ಯ ಕೂಡಿ ಬರುವುದಿಲ್ಲ.ಯಾವುದೊ ಒಂದು ಕಾರಣದಿಂದ ಸಂಬಂಧಗಳು ಮುರಿದು ಹೋಗುತ್ತದೆ .ಕೆಲವರ ರಾಶಿ–ನಕ್ಷತ್ರದಲ್ಲಿ ತೊಂದರೆ ಇರಬಹುದು ಅಥವಾ ಕೆಲವರ ರಾಶಿಯಲ್ಲಿ ಗೋಚಾರ ಫಲಗಳು ಇಲ್ಲದೆ ಇರಬಹುದು ,ಈ ಕಾರಣಗಳಿಂದ ಮದುವೆ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ .ಮದುವೆಯಾಗಲು ರಾಶಿ–ನಕ್ಷತ್ರ ಬಹಳ ಮುಖ್ಯವಾಗಿರುತ್ತದೆ ,ನಕ್ಷತ್ರಗಳ ಪ್ರಕಾರ ಮದುವೆಯ … Continue reading ನಿಮಗೆ ಮದುವೆ ಬೇಗ ಆಗ್ತಿಲ್ವ ಹೀಗೆ ಮಾಡಿ ಖಂಡಿತ ಮದುವೆ ಯೋಗ ಕೂಡಿಬರುತ್ತದೆ :