2028ಕ್ಕೂ ನೀನೇ ಈ ರಾಜ್ಯ ಆಳಬೇಕು ಕಣಪ್ಪ : ಸಿದ್ದರಾಮಯ್ಯಗೆ ಹಾರೈಸಿದ ನಿಂಗಯ್ಯ
Political News: ಬೆಂಗಳೂರು: ಈ ದೇಶವನ್ನು ನೀನು ಬಿಟ್ರೆ ಬೇರೆ ಯಾರೂ ಕೂಡ ಆಳೋಕೆ ಸಾಧ್ಯ ಇಲ್ಲ ಕಣಪ್ಪ. 2028ಕ್ಕೂ ನೀನೇ ಬಂದು, ನೀನೇ ಈ ರಾಜ್ಯ ಆಳಬೇಕು ಕಣಪ್ಪ ಎಂದು ಸಿಎಂ ಸಿದ್ದರಾಮಯ್ಯಗೆ ಕೈ ಕಾರ್ಯಕರ್ತ ಹಾರೈಸಿದ್ದಾರೆ. ಟಿ. ನರಸೀಪುರದ ಕಾಂಗ್ರೆಸ್ ಕಾರ್ಯಕರ್ತ ನಿಂಗಯ್ಯ ಅವರು ಜನತಾ ದರ್ಶನದಲ್ಲಿ ಈ ರೀತಿ ಸಿಎಂಗೆ ಹಾರೈಸಿದ್ದಾರೆ. ಆಶ್ರಯ ಕಮಿಟಿಗೆ ನನ್ನ ಅಳಿಯನನ್ನು ಸದಸ್ಯನಾಗಿ ಮಾಡಿ. 30 ವರ್ಷಗಳಿಂದ ನಾವು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ ಎಂದು ಮನವಿ ಮಾಡಿದ್ದಾರೆ. … Continue reading 2028ಕ್ಕೂ ನೀನೇ ಈ ರಾಜ್ಯ ಆಳಬೇಕು ಕಣಪ್ಪ : ಸಿದ್ದರಾಮಯ್ಯಗೆ ಹಾರೈಸಿದ ನಿಂಗಯ್ಯ
Copy and paste this URL into your WordPress site to embed
Copy and paste this code into your site to embed