ನೀವು ಆರ್ಥಿಕವಾಗಿ ಸಬಲರಾಗಿರಬೇಕು ಅಂದ್ರೆ ವಿದುರನ ಈ ಮಾತುಗಳನ್ನು ಕೇಳಿ..

Spiritual News: ಮಹಾಭಾರತದಲ್ಲಿ ಧೃತರಾಷ್ಟ್ರದ ಮಂತ್ರಿಯಾಗಿದ್ದ ವಿದುರ, ಕೌರವನಿಗೆ ದಾಸಿಯ ಮೂಲಕ ಜನಿಸಿದ್ದ ಪುತ್ರನಾಗಿದ್ದ. ಮಹಾಭಾರತದಲ್ಲಿ ಏನೇನಾಗುತ್ತಿದೆ ಎಂಬುದನ್ನು, ಧೃತರಾಷ್ಟ್ರನಿಗೆ ವಿವರಿಸಿದ್ದ ವಿದುರ, ದಾಸಿಯ ಮಗನಾಗಿದ್ದರು, ಬುದ್ಧಿವಂತನಾಗಿದ್ದ. ಜೀವನ ಪಾಠವನ್ನು ಅರಿತಿದ್ದ. ವಿದುರ ನೀತಿಯ ಮೂಲಕ, ಆ ಜೀವನ ಪಾಠವನ್ನು ವಿದುರ ಎಲ್ಲರಿಗೂ ತಿಳಿಸಿದ್ದಾರೆ. ಅದರಲ್ಲಿ ನಾವು ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ, ಹೇಗೆ ಬದುಕಬೇಕು ಎಂಬ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಮಾತು, ನಾವು ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ ನಮ್ಮ … Continue reading ನೀವು ಆರ್ಥಿಕವಾಗಿ ಸಬಲರಾಗಿರಬೇಕು ಅಂದ್ರೆ ವಿದುರನ ಈ ಮಾತುಗಳನ್ನು ಕೇಳಿ..