ಎತ್ತುಗಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಕಳೆದುಕೊಂಡ ಯುವ ರೈತ

ಹಾವೇರಿ:ಬಿತ್ತನೆಗೆಂದು ಹೊಲಕ್ಕೆ ಎತ್ತಗಳನ್ನು ತೆಗೆದುಕೊಂಡು ಹೋದ ಯುವ ರೈತ ಎತ್ತುಗಳನ್ನು ಪ್ರಾಣಾಪಾಯದಿಂದ ರಕ್ಷಿಸಲು ಹೋಗಿ ತನ್ನ ಪ್ರಾಣವನ್ನು ಕಳೆದುಕೊಂಡು ಹೆಣವಾಗಿ ವಾಪಾಸಾಗಿರುವ ಕಣ್ಣಿರಿನ ಕಥೆ ಇಲ್ಲಿದೆ ನೋಡಿ. ಹೌದು ಸ್ನೇಹಿತರೆ ಮನುಷ್ಯನಿಗೆ ಸಾವು ಯಾವಾಗ ಬರುತ್ತದೆಂದು ಗೊತ್ತಾಗುವುದಿಲ್ಲ  ಮನೆಯಿಂದ ಎಲ್ಲಿಗಾದರೂ ಹೋದರೆ ಕ್ಷೇಮವಾಗಿ ವಾಪಸ್ಸು ಮನೆಗೆ ಬರುತ್ತಾನೆ ಎಂಬ ನಂಬಿಕೆ ಇಲ್ಲದಂತಾಗಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಲ್ಲೂರು ಗ್ರಾಮದ ಸಂತೋಷ್ ಹೊಮ್ಮರಡಿ ಎನ್ನು 21 ವರ್ಷದ ಯುವ ರೈತ ಹೊಲದಲ್ಲಿ ಉಳುಮೆ ಮಾಡಲು ಎರಡು ಲಕ್ಷ … Continue reading ಎತ್ತುಗಳನ್ನು ರಕ್ಷಿಸಲು ತನ್ನ ಪ್ರಾಣವನ್ನು ಕಳೆದುಕೊಂಡ ಯುವ ರೈತ