ಯುವಕರಲ್ಲೇ ಹಾರ್ಟ್ ಅಟ್ಯಾಕ್..! ಕಾರಣವೇನು..?

ಯುವಕರಲ್ಲೇ ಹಾರ್ಟ್ ಅಟ್ಯಾಕ್..! ಯಂಗ್ ಜನರೇಶನ್ ಜಾಲಿ ಮೂಡ್ ನಲ್ಲಿ ಆರೋಗ್ಯದ ಕಡೆ ಕಾಳಜಿ ನೀಡೋದು ಕಡಿಮೆಯಾಗುತ್ತಿದೆ. ಇದರಿಂದ ಅನೇಕ ರೋಗಗಳು ಆತನನ್ನು ಒಕ್ಕರಿಸಿ ಬಿಡುತ್ತದೆ. ಇತ್ತೀಚೆಗೆ ಹರ‍್ಟ್ ಬಡಿತದ ವಿಚಾರ ಯಂಗ್ ಜನರೇಶನ್ ಗೆ ತುಂಬಾನೆ ತಲೆನೋವಾಗಿ ಬಿಟ್ಟಿದೆ. ಹಿಂದೆ ಒಂದು ಕಾಲವಿತ್ತ ಶತ ವಯಸ್ಸಿನ ವರೆಗು ನಿಶ್ಚಿಂತೆ ಅನ್ನೋದು ಆದರೆ ಇದೀಗ ೫೦ ತಲುಪುತ್ತೇವೆ ಅನ್ನೋ ಧರ‍್ಯವೇ ಯುವಕರಿಗೆ ದೊಡ್ಡ ಸವಾಲಾಗಿದೆ. ಈ ಕ್ಷಣ ಜೊತೆಗಿದ್ದವ ನೆಕ್ಸ್ಟ್ ಸೆಕೆಂಡ್ ಗೆ ಚಿರ ನಿದ್ರೆಗೆ ಜಾರಿರುತ್ತಾನೆ. … Continue reading ಯುವಕರಲ್ಲೇ ಹಾರ್ಟ್ ಅಟ್ಯಾಕ್..! ಕಾರಣವೇನು..?