ಕಪ್ಪು ತುಟಿಗಳನ್ನು ಕೆಂಪಗೆ ಮಾಡಲು ಹೀಗೆ ಮಾಡಿ…!

Beauty tips: ಸಾಮಾನ್ಯವಾಗಿ ಮುಖವು ಸುಂದರವಾಗಿ ಕಾಣಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ, ಯುವತಿಯರಂತೂ ಸೌಂದರ್ಯ ವರ್ಧಕಗಳನ್ನು ಬಳಸಿ ಹೆಚ್ಚು ಸುಂದರವಾಗಿ ಕಾಣಲು ಮೇಕಪ್ ಮಾಡಿಕೊಳ್ಳುತ್ತಾರೆ. ಜತೆಗೆ ತುಟಿ ಸುಂದರವಾಗಿ ಕಾಣಲು ಲಿಪ್​ಸ್ಟಿಕ್​ ಹಚ್ಚುತ್ತಾರೆ. ಆದರೆ ನೈಸರ್ಗಿಕವಾಗಿ ನಿಮ್ಮ ತುಟಿ ಸುಂದರವಾಗಿ ಕಾಣುವಂತೆ ಮಾಡಲು ನಾವೂ ಹೇಳುವ ಈ ಟಿಪ್ಸ್ ಅನ್ನು ಫಾಲೋ ಮಾಡಿ . ನಿಮ್ಮ ತುಟಿಗಳು ಒಡೆಯುತ್ತಿದ್ದರೆ ಅಥವಾ ಡ್ರೈ ಆಗುತ್ತಿದ್ದರೆ ಅದನ್ನು ಸಾಫ್ಟ್ ಅಂಡ್ ಸ್ಮೂತ್ ಹೇಗೆ ಮಾಡುವುದು ಮತ್ತು ಡೆಡ್ ಸ್ಕಿನ್ ಹೋಗಿ … Continue reading ಕಪ್ಪು ತುಟಿಗಳನ್ನು ಕೆಂಪಗೆ ಮಾಡಲು ಹೀಗೆ ಮಾಡಿ…!