ಯೂಟ್ಯೂಬ್ ನಲ್ಲಿ ಇನ್ನು ಹಣಗಳಿಸುವುದು ಸುಲಭ..!

Technology news: ಯೂಟ್ಯೂಬ್​ನಲ್ಲಿ ಹಣ ಸಂಪಾದಿಸಲು ಯಾವುದೇ ಪದವಿಯ ಅವಶ್ಯಕತೆಯಿಲ್ಲ. ಇಂರ‍್ನೆಟ್‌ನ ಮೂಲಭೂತ ಮಾಹಿತಿಯನ್ನು ನೀವು ತಿಳಿದುಕೊಂಡಿದ್ದರೆ ಸಾಕು. ಯುಟ್ಯೂಬ್​ನಲ್ಲಿ ಗಳಿಕೆ ಶುರುವಾಗ ಬೇಕಾದರೆ ನೀವು ಕನಿಷ್ಠ 1೦೦೦ ಸಬ್​ಸ್ಕ್ರೈಬ್ ಹೊಂದಿರಲೇಬೇಕು. ಜೊತೆಗೆ ನಾಲ್ಕು ಸಾವಿರ ನಿಮಿಷಗಳ ಕಾಲ ನಿಮ್ಮ ವಿಡಿಯೋ ವೀಕ್ಷಣೆಯಾಗಿರಬೇಕು. ಇದು ಕಡ್ಡಾಯ. ಇದು ಪರ‍್ತಿಗೊಂಡರೆ ನಿಮಗೆ ಗೂಗಲ್ ಆಡ್ಸೆನ್ಸ್ ಜಾಹಿರಾತು ನೀಡುತ್ತದೆ. ಆಡ್‌ಸೆನ್ಸ್‌ ಮೂಲಕ ವಿಡಿಯೋಗಳಲ್ಲಿ ಚಿಕ್ಕಪುಟ್ಟ ಜಾಹಿರಾತುಗಳು ನೀಡಬಹುದು. ಅದಕ್ಕೂ ಮೊದಲು ಯೂಟ್ಯೂಬ್ ಪರ‍್ಟನರ್‌ ಪ್ರೋಗ್ರಾಂಗೆ ಸೇರಬೇಕು. ಮತ್ತು ಆಡ್ಸೆನ್ಸ್​ನ ನಿಯಮಗಳನ್ನು … Continue reading ಯೂಟ್ಯೂಬ್ ನಲ್ಲಿ ಇನ್ನು ಹಣಗಳಿಸುವುದು ಸುಲಭ..!