ಖ್ಯಾತ ಯೂಟ್ಯೂಬರ್ ಬಂಧನ..?! ಆತ ಮಾಡಿದ್ದೇನು ಗೊತ್ತಾ..?!

Manglore News: ವೇಗವಾಗಿ ‌ಕಾರು ಚಲಾಯಿಸಿ ಒಬ್ಬರ ಸಾವಿಗೆ ಕಾರಣನಾದ ತುಳುವಿನ ಪ್ರಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿ ಯೂಟ್ಯೂರ‍್ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.ಮಂಗಳೂರು ಹೊರವಲಯದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಕಳೆದ ಮಂಗಳವಾರ ರಾತ್ರಿ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ರ‍್ವ ಗಂಭೀರ ಗಾಯಗೊಂಡಿದ್ದ‌. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಿದ್ದ ಆರೋಪಿ ಕಾರು ಚಾಲಕನನ್ನು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರು ಸಮೇತ ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬಂಧಿತ ಆರೋಪಿ … Continue reading ಖ್ಯಾತ ಯೂಟ್ಯೂಬರ್ ಬಂಧನ..?! ಆತ ಮಾಡಿದ್ದೇನು ಗೊತ್ತಾ..?!