‘ಗೆಲ್ತೀನಿ ಇಲ್ಲಾ ಸೋಲ್ತೀನಿ, ಆದ್ರೆ ಓಡಿ ಹೋಗೋದು ನನ್ನ ಚರಿತ್ರೆಯಲ್ಲೇ ಇಲ್ಲಾ’

ಮಂಡ್ಯ: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಯೂಟ್ಯೂಬರ್ ಚಂದನ್ ಗೌಡ ಹವಾ ಜೋರಾಗಿದೆ. ಇಂದು ಚಂದನ್ ನಾಮಪತ್ರ ಸಲ್ಲಿಸಿದ್ದು, ಹಲವು ಯುವಕರು ಚಂದನ್‌ಗೆ ಸಾಥ್ ನೀಡಿದ್ದಾರೆ. ಮೆರವಣಿಗೆಯೊಂದಿಗೆ ಕಾಲ್ನಡಿಗೆಯಲ್ಲಿ ಚುನಾವಣಾಧಿಕಾರಿ ಕಚೇರಿಗೆ ಬಂದ ಚಂದನ್ ಗೌಡ ನಾಮಪತ್ರ ಸಲ್ಲಿಸಿದ್ದು, ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರು, ಗುಲ್ಬರ್ಗಾ ಸೇರಿ ವಿವಿಧ ಜಿಲ್ಲೆಗಳಿಂದ ಬಂದಿದ್ದ ಯುವಕರು ಚಂದನ್‌ಗೆ ಸಾಥ್ ಕೊಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಚಂದನ್, ಚಂದನ್ ಗೌಡ ನಾಮಪತ್ರ ಸಲ್ಲಿಸಲ್ಲ, ಓಡಿ ಹೋಗ್ತಾನೆ ಅನ್ನೋ ಡೌಟ್ ತುಂಬಾ ಜನಕ್ಕಿತ್ತು. ಆದ್ರೆ … Continue reading ‘ಗೆಲ್ತೀನಿ ಇಲ್ಲಾ ಸೋಲ್ತೀನಿ, ಆದ್ರೆ ಓಡಿ ಹೋಗೋದು ನನ್ನ ಚರಿತ್ರೆಯಲ್ಲೇ ಇಲ್ಲಾ’