YouTuber: ಅಕ್ರಮ ಹಣ ಸಂಪಾದನೆಯ ಆರೋಪದಡಿ ಯೂಟ್ಯೂಬರ್ ಮೇಲೆ ಐಟಿ ದಾಳಿ
Youtube:ಸಾಮಾಜಿಕ ಜಾಲತಾಣದಿಂದ ಈಗ ಸುಲಭವಾಗಿ ದುಡ್ಡು ಸಂಪಾದನೆ ಮಾಡುತ್ತಿದ್ದಾರೆ. ತಮ್ಮಲ್ಲಿರುವ ಒಳ್ಳೆಯ ವಿಚಾರಗಳಿಂದ ತಮ್ಮ ವಿಭಿನ್ನ ಮಾತಿನ ಶೈಲಿಗಳಿಂದ ಜನರನ್ನು ಆಕರ್ಷಿಸುತ್ತಾರೆ. ಜನರು ಅವರನ್ನು ಹಿಂಬಾಲಿಸುತ್ತಾರೆ. ಹೆಚ್ಚು ಹೆಚ್ಚು ವೀಕ್ಷಿಸುತ್ತಾರೆ. ಇದರಿಂದ ಯೂಟ್ಯೂಬರ್ ಗಳು ಸಾಕಷ್ಟು ಹಣ ಗಳಿಸುತ್ತಾರೆ. ಆದರೆ ಇದರಿಂದ ಲಕ್ಷ ಲಕ್ಷ ಹಣಗಳಿಸುತ್ತಿರುವ ಯೂಟ್ಯೂಬರ್ ತಸ್ಲಿಮಾ ಎನ್ನುವವರ ವಿರುದ್ದ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂಬ ಆರೋಪದಡಿ ದಾಳಿಗೆ ಒಳಗಾಗಿದ್ದಾರೆ. ಟ್ರೇಡಿಂಗ್ ಹಬ್ 3.0 ಎಂಬ ಯೂಟ್ಯೂಬ್ ಚಾನಲ್ ಮೂಲಕ ಷೇರು ಮಾರುಕಟ್ಟೆಗೆ ಸಂಬಂಧಿಸಿದ … Continue reading YouTuber: ಅಕ್ರಮ ಹಣ ಸಂಪಾದನೆಯ ಆರೋಪದಡಿ ಯೂಟ್ಯೂಬರ್ ಮೇಲೆ ಐಟಿ ದಾಳಿ
Copy and paste this URL into your WordPress site to embed
Copy and paste this code into your site to embed