ಯುವ ಚಿತ್ರ ವಿಮರ್ಶೆ: ಭರವಸೆ ಮೂಡಿಸಿದ ಅಣ್ಣಾವ್ರ ಮೊಮ್ಮಗ

Movie News: ನಿರ್ದೇಶಕ: ಸಂತೋಷ್ ಆನಂದ್ ರಾಮ್ ನಿರ್ಮಾಣ : ಹೊಂಬಾಳೆ ಫಿಲಂಸ್ ತಾರಾಗಣ: ಯುವರಾಜಕುಮಾರ್, ಸಪ್ತಮಿ ಗೌಡ, ಸುಧಾರಾಣಿ, ಅಚ್ಯುತ, ಗೋಪಾಲಕೃಷ್ಣ ದೇಶಪಾಂಡೆ, ಕಿಶೋರ್, ಹಿತ ಇತರರು. ‘ಒಬ್ಬನಿಗೋಸ್ಕರ ಒಂದು ಗುಂಪು. ಒಂದು ಗುಂಪಿಗೋಸ್ಕರ ಒಬ್ಬ…’ ಇಷ್ಟು ಹೇಳಿದ ಮೇಲೆ ಯುವ ಒಂದು ಸ್ಟೂಡೆಂಟ್ ಗ್ಯಾಂಗ್ ವಾರ್ ಸಿನಿಮಾ ಅನ್ನೋದು ಗೊತ್ತಾಗದೇ ಇರದು. ಹೌದು ಯುವ ಒಂದು ಕಾಲೇಜ್ ಬ್ಯಾಕ್ ಗ್ರೌಂಡ್ ನಲ್ಲಿ ಸಾಗುವ ಸಿನಿಮಾ. ಪಕ್ಕಾ ಯೂತ್ಸ್ ಟಾರ್ಗೆಟ್ ಮಾಡಿ ಮಾಡಿರುವ ಚಿತ್ರ. ಕಥೆಯಲ್ಲಿ … Continue reading ಯುವ ಚಿತ್ರ ವಿಮರ್ಶೆ: ಭರವಸೆ ಮೂಡಿಸಿದ ಅಣ್ಣಾವ್ರ ಮೊಮ್ಮಗ