ಗೌಪ್ಯವಾಗಿ ಸ್ವರೂಪ್ ರನ್ನು ಭೇಟಿ ಮಾಡಿದ ರೇವಣ್ಣ

Hassan story ಹಾಸನದಲ್ಲಿ ಜೆಡಿಎಸ್  ಟಿಕೆಟ್ ನಿರೀಕ್ಷೆ ದಿನಕ್ಕೋಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಕುಮಾರಸ್ವಾಮಿಯ ವರಿಂದ ಭವಾನಿ ರೇವಣ್ಣನವರಿಗೆ ಟಿಕೆಟ್ ಕೈತಪ್ಪುವ ಎಲ್ಲಾಲಕ್ಷಣಗಳು ಕಾಣುತಿದ್ದು ಹಾಸನದ ಟಿಕೆಟ್ ಅನ್ನು ಸ್ವರೂಪ್ ಗೆ ಕೊಡಬೇಕೆಂದು ಕುಮಾರಣ್ಣ ನಿರ್ಧರಿಸಿರುವ ಬೆನ್ನಲ್ಲೆ  ರೇವಣ್ಣನವರು ಗೌಪ್ಯವಾಗಿ ಸ್ವರೂಪ್ ರವರನ್ನು ಬೇಟಿ ಮಾಡಿರುವ ವಿಷಯ ಈಗ ತುಂಬಾ ಚರ್ಚೆಗೆ ಕಾರಣವಾಗಿದೆ. ಈ ರೀತಿ ಬೇಟಿಯಲ್ಲಿ ರೇವಣ್ಣನವರು ಸ್ವರೂಪ್ ರವರ ಮನವೊಲಿಸಲು ಮುಂದಾಗಿದ್ದಾರೆ.ಈ ಬಾರಿ  ಭವಾನಿಯವರಿಗೆ ಟಿಕೆಟ್ ಕೊಡಿಸಲು ಸ್ವರೂಪ್ ನಿಂದ ಕುಮಾರಸ್ವಾಮಿಯವರಿಗೆ ಹೇಳಿಸುವ ಮೂಲಕ ತಮ್ಮ … Continue reading ಗೌಪ್ಯವಾಗಿ ಸ್ವರೂಪ್ ರನ್ನು ಭೇಟಿ ಮಾಡಿದ ರೇವಣ್ಣ