ಗೌಪ್ಯವಾಗಿ ಸ್ವರೂಪ್ ರನ್ನು ಭೇಟಿ ಮಾಡಿದ ರೇವಣ್ಣ

Hassan story

ಹಾಸನದಲ್ಲಿ ಜೆಡಿಎಸ್  ಟಿಕೆಟ್ ನಿರೀಕ್ಷೆ ದಿನಕ್ಕೋಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಕುಮಾರಸ್ವಾಮಿಯ ವರಿಂದ ಭವಾನಿ ರೇವಣ್ಣನವರಿಗೆ ಟಿಕೆಟ್ ಕೈತಪ್ಪುವ ಎಲ್ಲಾಲಕ್ಷಣಗಳು ಕಾಣುತಿದ್ದು ಹಾಸನದ ಟಿಕೆಟ್ ಅನ್ನು ಸ್ವರೂಪ್ ಗೆ ಕೊಡಬೇಕೆಂದು ಕುಮಾರಣ್ಣ ನಿರ್ಧರಿಸಿರುವ ಬೆನ್ನಲ್ಲೆ  ರೇವಣ್ಣನವರು ಗೌಪ್ಯವಾಗಿ ಸ್ವರೂಪ್ ರವರನ್ನು ಬೇಟಿ ಮಾಡಿರುವ ವಿಷಯ ಈಗ ತುಂಬಾ ಚರ್ಚೆಗೆ ಕಾರಣವಾಗಿದೆ.

ಈ ರೀತಿ ಬೇಟಿಯಲ್ಲಿ ರೇವಣ್ಣನವರು ಸ್ವರೂಪ್ ರವರ ಮನವೊಲಿಸಲು ಮುಂದಾಗಿದ್ದಾರೆ.ಈ ಬಾರಿ  ಭವಾನಿಯವರಿಗೆ ಟಿಕೆಟ್ ಕೊಡಿಸಲು ಸ್ವರೂಪ್ ನಿಂದ ಕುಮಾರಸ್ವಾಮಿಯವರಿಗೆ ಹೇಳಿಸುವ ಮೂಲಕ ತಮ್ಮ ಕೆಲಸವನ್ನು ಸಿದ್ದಿಸಿಕೊಳ್ಳುಲು ಮುಂದಾಗಿದ್ದಾರೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ರೇವಣ್ಣನವರ ಮಾತಿನಿಂದ ಸ್ವರೂಪ್ ರವರ ಮನ ಬದಲಾಗುತ್ತಾ. ಈ ಬಾರಿಯ ಚುನಾವಣೆಯಿಂದ ಸ್ವರೂಪ್ ಹಿಂದೆ ಸರಿಯುತ್ತಾರಾ, , ಭವಾನಿಯವರಿಗೆ ಟಿಕೆಟ್ ಕೊಡಿಸುವಲ್ಲಿ ರೇವಣ್ಣ ಯಶಸ್ವಿಯಾಗುತ್ತಾರ ಎಂಬುವುದನ್ನು ಕಾದು ನೋಡಬೇಕಿದೆ.

ನಾಯಿಗಳು ನೀಡುತ್ತದೆ ಈ ಶುಭ ಮತ್ತು ಅಶುಭದ ಸಂಕೇತಗಳು..

‘ಹಾಸನಕ್ಕೆ ತಾಂತ್ರಿಕ ವಿವಿ ಕೊಡಿ ನಾವೇ ಹಾರ ಹಾಕ್ತಿವಿ’

ಮೊದಲ ಬಾರಿಗೆ ರೇವಣ್ಣರನ್ನ ಭೇಟಿಯಾದ ಹಾಸನ ಟಿಕೇಟ್ ಆಕಾಂಕ್ಷಿ ಸ್ವರೂಪ್..

About The Author