ಕೇವಲ ರೂ 20 ಜಮ ಮಾಡಿ 2 ಲಕ್ಷದ ವರೆಗೆ ವಿಮಾ ಪಾಲಿಸಿ ಪಡೆಯಿರಿ.

Special story ಹೌದು ಸ್ನೇಹಿತರೆ ನಿಮ್ಮದು ಬ್ಯಾಂಕ್ ಅಕೌಂಟ್ ಇದೆಯಾ . ಇಲ್ಲದಿದ್ರೆ ಈಗಲೆ ಮಾಡಿಸಿಕೊಳ್ಳಿ. ಯಾಕಂದರೆ ಕೇಂದ್ರ ಸರ್ಕಾರದಿಂದ ಬಡವರಿಗೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ಕಷ್ಟಕಾಲಕ್ಕೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಹೆಸರಿನಲ್ಲಿ ಯೋಜನೆ ಹೊರಡಿಸಿದೆ. ಹಾಗೆಯೇ ವಿಮಾ ಪಾಲಿಸಿ ಯೋಜನೆಯನ್ನು ಜಾರಿಗೆ ತಂದಿದೆ. ಇಡಿ ಮನೆಯ ಜವಬ್ದಾರಿ ಹೊತ್ತಿರುವ ನೀವು ಹೊರಗಡೆ ಹೋಗಿ ದುಡಿಯುವ ಪರಿಸ್ಥಿತಿ ಇರುತ್ತದೆ. ಆದರೆ ಈಗಿನ ದಿನಮಾನದಲ್ಲಿ ಮನೆಯಿಂದ ಹೋರಗಡೆ ಹೋದ ವ್ಯಕ್ತಿ ವಾಪಸ್ ಮನೆಗೆ ಬರುತ್ತಾನೆ … Continue reading ಕೇವಲ ರೂ 20 ಜಮ ಮಾಡಿ 2 ಲಕ್ಷದ ವರೆಗೆ ವಿಮಾ ಪಾಲಿಸಿ ಪಡೆಯಿರಿ.