Thursday, January 16, 2025

Latest Posts

ಕೇವಲ ರೂ 20 ಜಮ ಮಾಡಿ 2 ಲಕ್ಷದ ವರೆಗೆ ವಿಮಾ ಪಾಲಿಸಿ ಪಡೆಯಿರಿ.

- Advertisement -

Special story

ಹೌದು ಸ್ನೇಹಿತರೆ ನಿಮ್ಮದು ಬ್ಯಾಂಕ್ ಅಕೌಂಟ್ ಇದೆಯಾ . ಇಲ್ಲದಿದ್ರೆ ಈಗಲೆ ಮಾಡಿಸಿಕೊಳ್ಳಿ. ಯಾಕಂದರೆ ಕೇಂದ್ರ ಸರ್ಕಾರದಿಂದ ಬಡವರಿಗೆ ಹಲವಾರು ಯೋಜನೆಗಳನ್ನು ನೀಡುವ ಮೂಲಕ ಕಷ್ಟಕಾಲಕ್ಕೆ ಸಹಾಯವಾಗಲಿ ಎನ್ನುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಹೆಸರಿನಲ್ಲಿ ಯೋಜನೆ ಹೊರಡಿಸಿದೆ. ಹಾಗೆಯೇ ವಿಮಾ ಪಾಲಿಸಿ ಯೋಜನೆಯನ್ನು ಜಾರಿಗೆ ತಂದಿದೆ.

ಇಡಿ ಮನೆಯ ಜವಬ್ದಾರಿ ಹೊತ್ತಿರುವ ನೀವು ಹೊರಗಡೆ ಹೋಗಿ ದುಡಿಯುವ ಪರಿಸ್ಥಿತಿ ಇರುತ್ತದೆ. ಆದರೆ ಈಗಿನ ದಿನಮಾನದಲ್ಲಿ ಮನೆಯಿಂದ ಹೋರಗಡೆ ಹೋದ ವ್ಯಕ್ತಿ ವಾಪಸ್ ಮನೆಗೆ ಬರುತ್ತಾನೆ ಎಂಬ ಗ್ಯಾರಂಟಿ ಇಲ್ಲದಂತಾಗಿದೆ. ಬಂದರೂ ಚೆನ್ನಾಗಿ ಬರುತ್ತಾನೆ ಎನ್ನುವ ನಂಬಿಕೆ ಇಲ್ಲ. ಯಾಕಂದರೆ ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ನಾವು ಜೀವಿಸುತ್ತಿದ್ದೇವೆ ಯಾವ ವ್ಯಕ್ತಿಗೆ ಯಾವ ಸಮಯದಲ್ಲಿ ಏನಾಗುತ್ತೆ ಅನ್ನುವುದೇ ಗೊತ್ತಿಲ್ಲ. ವ್ಯಕ್ತಿಗೆ ಏನಾದರೂ ಅಪಘಾತ ಸಂಭವಿಸಿದರೆ ಆ ಮನೆ ಬೀದಿಗೆ ಬರುವುದರಲ್ಲಿ ಎರಡು ಮಾತಿಲ್ಲ.ಇಂತಹ ಪರಿಸ್ತಿತಿಹಯಲ್ಲಿ ಸಂಬಂದಿಕರಾಗಲಿ ಸ್ನೇಹಿತರಾಗಲಿ ಯಾರು ಸಹ ನಮ್ಮ ಸಹಾಯಕ್ಕೆ ಬರುವುದಿಲ್ಲ .

ಇವೆಲ್ಲವನ್ನ ಮನಗಂಡ ಕೇಂದ್ರ ಸರ್ಕಾರ ಅಪಘಾತ ವಿಮಾ ಪಾಲಿಸಿಯನ್ನು  ಜಾರಿ ಮಾಡಿದೆ.ಅತಿ ಕಡಿವೆ ಮೊತ್ತದ ಹಣ ಪಾವತಿ ಮಾಡುವ ಮೂಲಕ ದೊಡ್ಡ ಮೊತ್ತದ ಪಾಲಿಸಿಯನ್ನು ಪಡೆದುಕೊಳ್ಳಬಹುದು .ಎಸ್ ಸ್ನೇಹಿತರೆ ಅತಿ ಕಡಿಮೆ ಎಂದರೆ ಅಂದು ವರ್ಷಕ್ಕೆ ಕೇವಲ ರೂ 20 ಜಮ ಮಾಡುವ ಮೂಲಕ 20 ಲಕ್ಷದವರೆಗೆ ಪಾಲಿಸಿಯನ್ನು  ಪಡೆದುಕೊಳ್ಳಬಹುದು .ನೀವೇನಾದೂ ಅಪಘಾತದಲ್ಲಿ ಮರಣ ಹೊಂದಿದರೆ  2 ಲಕ್ಷದವರೆಗೆ ಹಣವನ್ನು ಪರಿಹಾರವಾಗಿ ಪಡೆದುಕೊಳ್ಳಬಹುದು . ಮತ್ತು ಶಾಶ್ವತ ಅಂಗವೈಕಲ್ಯ ಹೊಂದಿದರೆ ಒಂದು ಲಕ್ಷದವರೆಗೆ ಪರಿಹಾರ ಪಡೆದುಕೊಳ್ಳಬಹುದು.

ಹಾಗಿದ್ದರೆ ಮತ್ಯಾಕೆ ತಡ ಈಗಾಲೆ ಖಾತೆ ತೆರೆಯಿರಿ 20 ಜಮಾ ಮಾಡಿ ವಿಮಾ ಪಾಲಿಸಿ ಪಡೆದುಕೊಳ್ಳಿ.

ನಾನೇನು ಅಲೆಮಾರಿ ಅಲ್ಲ- ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್

ಬಿಎಂಟಿಸಿಗೆ ಮತ್ತೊಂದು ಬಲಿ

- Advertisement -

Latest Posts

Don't Miss