200 ಕೋಟಿ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ನ ಉದ್ಯಮಿ..

National News: ಎಷ್ಟೋ ಜೈನ ಉದ್ಯಮಿಗಳು, ಉದ್ಯಮಿಗಳ ಮಕ್ಕಳು ಕೋಟಿ ಕೋಟಿ ರೂಪಾಯಿ ಆಸ್ತಿ ತ್ಯಜಿಸಿ, ಜೈನ ಮುನಿಗಳಾಗಿದ್ದಾರೆ. ಸನ್ಯಾಸ ಸ್ವೀಕರಿಸಿದ್ದಾರೆ. ಜೀವನದ ಎಲ್ಲಾ ಖುಷಿಗಳನ್ನು ಅನುಭವಿಸಿ, ಅವೆಲ್ಲವೂ ಶೂನ್ಯ, ಮನಸ್ಸಿನ ನೆಮ್ಮದಿ ಬೇಕಾದ್ರೆ, ದೇವರ ಮೊರೆ ಹೋಗಬೇಕು ಎಂದು ಅರಿತು, ಜೀನೇಂದ್ರನ ಮೊರೆ ಹೋಗಿದ್ದಾರೆ. ಅದೇ ರೀತಿ ಗುಜರಾತ್‌ನ ಓರ್ವ ಶ್ರೀಮಂತ ಉದ್ಯಮಿ,  200 ಕೋಟಿ ರೂಪಾಯಿ ಆಸ್ತಿ ದಾನ ಮಾಡಿ ಜೈನ ಮುನಿಯಾಗಿದ್ದಾರೆ. ಉದ್ಯಮಿ ಭವೇಷ್ ಭಂಡಾರಿ ಮತ್ತು ಅವರ ಪತ್ನಿ ಲೇಶ್ ದೀಕ್ಷಾ … Continue reading 200 ಕೋಟಿ ಆಸ್ತಿ ದಾನ ಮಾಡಿ ಜೈನ ಮುನಿಯಾದ ಗುಜರಾತ್‌ನ ಉದ್ಯಮಿ..