ಚುನಾವಣೆ ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಅಭ್ಯರ್ಥಿ: ಫೋಟೋ ವೈರಲ್‌

Political News: ಬಿಜೆಪಿ ಸಂಸದ ಖಗೇನ್ ಮುರ್ಮು ಪ್ರಚಾರ ಮಾಡುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಮುತ್ತು ಕೊಟ್ಟ ಫೋಟೋ ವೈರಲ್ ಆಗುತ್ತಿದೆ. ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಸಂಸದರಾಗಿರುವ ಖಗೇನ್ ಈ ರೀತಿ ಮಾಡಿದ್‌ದನ್ನು, ತೃಣಮೂಲ ಕಾಂಗ್ರೆಸ್ ಖಂಡಿಸಿದ್ದು, ವ್ಯಂಗ್ಯವಾಡಿದೆ. ಮಹಿಳಾ ವಿರೋಧಿ ರಾಜಕಾರಣಿಗಳಿಗೆ ಪಕ್ಷದಲ್ಲಿ ಕೊರತೆ ಇಲ್ಲವೆಂದು ಟಿಎಂಸಿ ಟೀಕಿಸಿದೆ. ಅಲ್ಲದೇ ಬಿಜೆಪಿ ಮಹಿಳೆಯರಿಗೆ ಹೇಗೆ ಸಮ್ಮಾನ ಕೊಡುತ್ತದೆ ಅಂತಾ ನೀವೇ ನೋಡಿದ್ದೀರಿ. ಇಂಥವರು ಅಧಿಕಾರಕ್ಕೆ ಬಂದರೆ, ಏನೇನು ಮಾಡುತ್ತಾರೆಂದು ನೀವೇ ಯೋಚಿಸಿ ಎಂದು ತೃಣಮೂಲ ಕಾಂಗ್ರೆಸ್ … Continue reading ಚುನಾವಣೆ ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಅಭ್ಯರ್ಥಿ: ಫೋಟೋ ವೈರಲ್‌