Tuesday, April 29, 2025

Latest Posts

ಚುನಾವಣೆ ಪ್ರಚಾರದ ವೇಳೆ ಮಹಿಳೆಗೆ ಕಿಸ್ ಕೊಟ್ಟ ಅಭ್ಯರ್ಥಿ: ಫೋಟೋ ವೈರಲ್‌

- Advertisement -

Political News: ಬಿಜೆಪಿ ಸಂಸದ ಖಗೇನ್ ಮುರ್ಮು ಪ್ರಚಾರ ಮಾಡುತ್ತಿರುವ ವೇಳೆ ಮಹಿಳೆಯೊಬ್ಬರಿಗೆ ಮುತ್ತು ಕೊಟ್ಟ ಫೋಟೋ ವೈರಲ್ ಆಗುತ್ತಿದೆ.

ಬಂಗಾಳದ ಉತ್ತರ ಮಾಲ್ಡಾ ಕ್ಷೇತ್ರದ ಸಂಸದರಾಗಿರುವ ಖಗೇನ್ ಈ ರೀತಿ ಮಾಡಿದ್‌ದನ್ನು, ತೃಣಮೂಲ ಕಾಂಗ್ರೆಸ್ ಖಂಡಿಸಿದ್ದು, ವ್ಯಂಗ್ಯವಾಡಿದೆ. ಮಹಿಳಾ ವಿರೋಧಿ ರಾಜಕಾರಣಿಗಳಿಗೆ ಪಕ್ಷದಲ್ಲಿ ಕೊರತೆ ಇಲ್ಲವೆಂದು ಟಿಎಂಸಿ ಟೀಕಿಸಿದೆ.

ಅಲ್ಲದೇ ಬಿಜೆಪಿ ಮಹಿಳೆಯರಿಗೆ ಹೇಗೆ ಸಮ್ಮಾನ ಕೊಡುತ್ತದೆ ಅಂತಾ ನೀವೇ ನೋಡಿದ್ದೀರಿ. ಇಂಥವರು ಅಧಿಕಾರಕ್ಕೆ ಬಂದರೆ, ಏನೇನು ಮಾಡುತ್ತಾರೆಂದು ನೀವೇ ಯೋಚಿಸಿ ಎಂದು ತೃಣಮೂಲ ಕಾಂಗ್ರೆಸ್ ಟೀಕೆ ಮಾಡಿದೆ. ಮತ ಕೇಳುವಾಗಲೇ ಹೀಗೆ ಮಾಡಿರುವವರು, ಇನ್ನು ಗೆದ್ದ ಮೇಲೆ ಯಾವ ರೀತಿ ಇರುತ್ತಾರೆಂದು ನೀವೇ ಊಹಿಸಿ ಎಂದು ಟಿಎಂಸಿ ಟ್ವೀಟ್ ಮಾಡಿದೆ.

ಫೇಕ್‌ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಬೇರು ಸಹಿತ ಕಿತ್ತೆಸೆಯುತ್ತೇವೆ: ಸಿಎಂ ಸಿದ್ದರಾಮಯ್ಯ

ಮೊದಲ ಬಾರಿಗೆ ಮೈತ್ರಿ ಅಭ್ಯರ್ಥಿ ಪರ ಮತಯಾಚಿಸಿದ ಪ್ರೀತಂಗೌಡ, ಆದರೆ..

ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ಆಶೀರ್ವಾದ ಪಡೆದ ಮೈತ್ರಿ ನಾಯಕರು..

- Advertisement -

Latest Posts

Don't Miss