ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು

International News: ಎಲ್ಲ ಅಪ್ಪ ಅಮ್ಮಂದಿರಿಗು, ತಾವು ಹುಟ್ಟುವ ಮಕ್ಕಳು ಆರೋಗ್ಯವಾಗಿರಬೇಕು. ಚುರುಕಾಗಿರಬೇಕು. ನೋಡಲು ಮುದ್ದು ಮುದ್ದಾಗಿರಬೇಕು ಅಂತಾ ಆಸೆ ಇರುತ್ತದೆ. ಆದಕ್ಕಾಗಿ ಅಪ್ಪ ಅಮ್ಮ ಗರ್ಭಿಣಿಯಾಗಿದ್ದಾಗಲೇ, ತರಹೇವಾರಿ ಆರೋಗ್ಯಕರ ಆಹಾರವನ್ನು ತಂದುಕೊಡುತ್ತಾನೆ. ತಾಯಿ ಆ ಆಹಾರವನ್ನು ಸೇವಿಸಿ, ಆರೋಗ್ಯಕರ ಮಗುವಿಗೆ ಜನ್ಮ ಕೊಡುತ್ತಾಳೆ. ಬಳಿಕ ಮಗು ಹುಟ್ಟಿದ ಮೇಲೆ ಅದರ ಆರೋಗ್ಯದ ಬಗ್ಗೆ ತಂದೆ ತಾಯಿ ಗಮನ ಕೊಡುತ್ತಾರೆ. ಆದರೆ ರಷ್ಯಾದ ಲೈಫ್ ಸ್ಟೈಲ್ ವ್ಲಾಗರ್ ಮ್ಯಾಕ್ಸಿಮ್ ಲ್ಯೂಟಿ ಎಂಬಾತ, ತನ್ನ ಮಗನನ್ನು ಬಿಸಿಲಿನಲ್ಲಿ ಸೂರ್ಯನ … Continue reading ತನ್ನ ಮಗು ಸೂರ್ಯನ ಕಿರಣವನ್ನಷ್ಟೇ ಸೇವಿಸಬೇಕೆಂದು ತಂದೆಯ ಹಠ: ಮಗು ಸಾವು