ಚಪ್ಪಲಿ ಹಾರ ಹಾಕಿಕೊಂಡು ಮತ ಕೇಳಲು ಬಂದ ಪಕ್ಷೇತರ ಅಭ್ಯರ್ಥಿ..

National Political news: ಸದ್ಯ ಎಲ್ಲೆಡೆ ಲೋಕಸಭೆ ಚುನಾವಣೆಯದ್ದೇ ಸುದ್ದಿ. ತಮ್ಮ ಇಷ್ಟದ ಪಕ್ಷಗಳ ಬಗ್ಗೆ ಹೊಗಳುವವರು ಕೆಲವರಾದರೆ, ಇಷ್ಟವಿಲ್ಲದ ಅಭ್ಯರ್ಥಿಗಳಿಗೆ ಬೈಯ್ಯುವವರು ಹಲವರು. ಇನ್ನು ಹಲವು ಪಕ್ಷೇತರ ಅಭ್ಯರ್ಥಿಗಳು, ಜನರ ಗಮನ ಸೆಳೆಯಲು ಹಲವು ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಅಲಿಘಡ್‌ನಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬ ತನಗೆ ಓಟ್ ಹಾಕಬೇಕು ಎಂದು ಪ್ರಚಾರ ಆರಂಭಿಸಿದ್ದಾರೆ. ಆದರೆ ಇವರು ಪ್ರಚಾರ ಮಾಡುತ್ತಿರುವ ರೀತಿ ಮಾತ್ರ ವಿಚಿತ್ರವಾಗಿದೆ. ಕೊರಳಿಗೆ ಚಪ್ಪಲಿ ಹಾರ ಹಾಕಿಕೊಂಡು, ಮನೆ ಮನೆಗೆ ಹೋಗಿ, ಪ್ರಚಾರ … Continue reading ಚಪ್ಪಲಿ ಹಾರ ಹಾಕಿಕೊಂಡು ಮತ ಕೇಳಲು ಬಂದ ಪಕ್ಷೇತರ ಅಭ್ಯರ್ಥಿ..