ಮಗುವಿನ ಲಿಂಗ ಪತ್ತೆಯ ಖುಷಿಗೆ ಪಾರ್ಟಿ ಆಚರಿಸಿದ ಯೂಟ್ಯೂಬರ್‌ಗೆ ಆರೋಗ್ಯ ಇಲಾಖೆಯಿಂದ ನೊಟೀಸ್

National News: ತಮಿಳಿನ ಖ್ಯಾತ ಯುಟ್ಯೂಬರ್ ಇರ್ಫಾನ್ ಎಂಬಾತ, ತನ್ನ ಗರ್ಭಿಣಿ ಪತ್ನಿಯನ್ನು ದುಬೈಗೆ ಕರೆದುಕೊಂಡು ಹೋಗಿ, ಅಲ್ಲಿ ಲಿಂಗ ಪರೀಕ್ಷೆ ಮಾಡಿಸಿದ್ದಲ್ಲದೇ, ಭಾರತಕ್ಕೆ ಬಂದು ಜೆಂಡರ್ ರಿವೀಲ್ ಪಾರ್ಟಿ ಕೂಡ ಮಾಡಿದ್ದಾನೆ. ಇದೀಗ ಈ ಪಾರ್ಟಿ ಮಜಾ ಕುತ್ತಿಗೆಗೆ ಬಂದಿದ್ದು, ಆರೋಗ್ಯ ಇಲಾಖೆ ಈತನಿಗೆ ನೊಟೀಸ್ ನೀಡಿದೆ. ವಿದೇಶಗಳಲ್ಲಿ ಹೆಣ್ಣು ಹುಟ್ಟಿದರೆ, ಭ್ರೂಣ ಹತ್ಯೆ ಮಾಡುವುದಿಲ್ಲ. ಹಾಗಾಗಿ ವಿದೇಶದಲ್ಲಿ ಲಿಂಗ ಪರೀಕ್ಷೆಗೆ ಮುಕ್ತ ಅವಕಾಶವಿದೆ. ಆದರೆ ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚು ಇದ್ದು, ಈ … Continue reading ಮಗುವಿನ ಲಿಂಗ ಪತ್ತೆಯ ಖುಷಿಗೆ ಪಾರ್ಟಿ ಆಚರಿಸಿದ ಯೂಟ್ಯೂಬರ್‌ಗೆ ಆರೋಗ್ಯ ಇಲಾಖೆಯಿಂದ ನೊಟೀಸ್