ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ
National News: ನ್ಯೂಯಾರ್ಕ್: ಇಂದಿನ ಕಾಲದಲ್ಲಿ ಮಕ್ಕಳು ಹುಟ್ಟೋದೇ ಪುಣ್ಯ ಅನ್ನೋ ಜನರಿದ್ದಾರೆ. ಅಂಥಹುದರಲ್ಲಿ ಇಲ್ಲೊಬ್ಬ ಪುಣ್ಯಾತ್ಗಿತ್ತಿ, ತನ್ನ ಒಂದೂವರೆ ವರ್ಷದ ಮಗಳನ್ನ ಮನೆಯಲ್ಲೇ ಬಿಟ್ಟು, 10 ದಿನ ಟ್ರಿಪ್‌ಗೆ ಹೋಗಿದ್ದಾಳೆ. ಈ ದುಷ್ಟ ತಾಯಿಯ ಶೋಕಿಗೆ, ಮಗುವಿನ ಪ್ರಾಣವೇ ಹೋಗಿದೆ. ಸದ್ಯ ಈ ತಾಯಿ ಪೊಲೀಸರ ಅತಿಥಿಯಾಗಿದ್ದಾಳೆ. ಅಮೆರಿಕದಲ್ಲಿ ಈ ಘಟನೆ ನಡೆದಿದ್ದು, ಕ್ರಿಸ್ಟಲ್ ಕ್ಯಾಂಡೆಲಾರಿಯೋ(31) ಎಂಬ ಹೆಂಗಸನ್ನ ಪೊಲೀಸರು ಬಂಧಿಸಿದ್ದು, ಜೈಲಿನ್(16 ತಿಂಗಳು) ಮೃತ ಮಗುವಾಗಿದೆ. ಈಕೆ ತನ್ನ ಹೆಣ್ಣು ಮಗುವನ್ನ ಮನೆಯಲ್ಲೇ ಬಿಟ್ಟು … Continue reading ತಾಯಿಯ ಟ್ರಿಪ್ ಶೋಕಿಗೆ ಬಲಿಯಾದ ಒಂದೂವರೆ ವರ್ಷದ ಬಾಲಕಿ
Copy and paste this URL into your WordPress site to embed
Copy and paste this code into your site to embed