AAP Party: ಆನೇಕಲ್ ದೊಡ್ಡಯ್ಯ ಆಪ್ ಪಕ್ಷಕ್ಕೆ ರಾಜಿನಾಮೆ..!

ರೋಣ:      ಆತ್ಮೀಯ ಮಾಧ್ಯಮ ಮಿತ್ರರೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಎ ಎ ಪಿ ಪಕ್ಷದ ವತಿಯಿಂದ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳಿಗಿಂತಲೂ ಅತಿ ಹೆಚ್ಚು ಮತ ಪಡೆದವನಾಗಿರುತ್ತೇನೆ ಆದರೆ ರಾಜ್ಯದ aap ಪಕ್ಷದ ಅಸಹಕಾರದಿಂದ ನಿರೀಕ್ಷಿತ ಮಟ್ಟ ಮುಟ್ಟಲಾಗಲಿಲ್ಲ ಎಂಬುದು ಸತ್ಯ ಕರ್ನಾಟಕ ರಾಜ್ಯದ ಆಮ್ ಆದ್ಮಿ ಪಕ್ಷವು ಕೆಲ ಸ್ವ ಹಿತಾಸಕ್ತಿ ಹೊಂದಿರ್ತಕ್ಕಂತಹ ಶುಲ್ಲಕ ಮನಸ್ಥಿತಿ ಉಳ್ಳವರ ಕೈಯಲ್ಲಿ ಸಿಲುಕಿದೆ ಕರ್ನಾಟಕದಲ್ಲಿ … Continue reading AAP Party: ಆನೇಕಲ್ ದೊಡ್ಡಯ್ಯ ಆಪ್ ಪಕ್ಷಕ್ಕೆ ರಾಜಿನಾಮೆ..!