ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ

Movie News: ತೆಲುಗು ನಟ ನವೀನ್ ಪೋಲಿಶೆಟ್ಟಿಗೆ ಅಮೆರಿಕದಲ್ಲಿ ಅಪಘಾತವಾಗಿದ್ದು, ಕೈ ಕಾಲಿನ ಮೂಳೆ ಮುರಿತಗೊಂಡಿದೆ. ಅವರನ್ನು ಅಲ್ಲಿಯ ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಮೆರಿಕದ ಡಲ್ಲಾಸ್ ಎಂಬಲ್ಲಿ ಬೈಕ್ ಅಪಘಾತವಾಗಿದ್ದು, ಮೂಳೆ ಮುರಿತಗೊಂಡಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ನವೀನ್‌ಗೆ 8 ವಾರಗಳ ಕಾಲ ರೆಸ್ಟ್ ಮಾಡಲೇಬೇಕೆಂದು ವೈದ್ಯರು ಹೇಳಿದ್ದು, ನವೀನ್ ಬೆಡ್ ರೆಸ್ಟ್ ತೆಗೆದುಕೊಳ್ಳಲೇಬೇಕಾಗಿದೆ. ಹಾಗಾಗಿ ಶೂಟಿಂಗ್ ಸೇರಿ ಬೇರೆ ಕೆಲಸಗಳೆಲ್ಲ ನಟ ಕ್ಯಾನ್ಸಲ್ ಮಾಡಿದ್ದಾರೆ. 8 ವಾರಗಳ ರೆಸ್ಟ್ ಸಿಗಲಿಲ್ಲವಾದಲ್ಲಿ, ಕೈ ಮೂಳೆ … Continue reading ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ