ಆಚಾರ್ಯ ಚಾಣಕ್ಯರ ಪ್ರಕಾರ ಈ 5 ಜನರ ಸಹಾಯ ಎಂದಿಗೂ ಮಾಡಬೇಡಿ..

Spiritual Story: ಜೀವನದಲ್ಲಿ ಪ್ರತಿಯೊಬ್ಬರೂ, ಒಮ್ಮೆಯಾದರೂ ಸಹಾಯ ಮಾಡಿ, ಯಾಕಾದ್ರೂ ಸಹಾಯ ಮಾಡಿದ್ನೋ ಅನ್ನೋ ಪರಿಸ್ಥಿತಿ ತಂದುಕೊಂಡಿರುತ್ತೀರಿ. ಸಹಾಯ ಮಾಡುವುದು ಒಳ್ಳೆಯ ಗುಣ ಆದರೆ, ಈ ರೀತಿ ಯಾಕಾದ್ರೂ ಸಹಾಯ ಮಾಡಿದೆನೋ ಅನ್ನೋ ಪರಿಸ್ಥಿತಿ ತಂದುಕೊಳ್ಳುವುದು ಮಾತ್ರ ಮೂರ್ಖತನ ಅಂತಾರೆ ಚಾಣಕ್ಯರು. ಚಾಣಕ್ಯರ ಪ್ರಕಾರ 5 ಜನರಿಗೆ ಎಂದಿಗೂ ಸಹಾಯ ಮಾಡಬಾರದಂತೆ. ಹಾಗಾದ್ರೆ ಯಾರು ಆ 5 ಜನ ಅಂತಾ ತಿಳಿಯೋಣ ಬನ್ನಿ.. ಮದ್ಯ ಸೇವನೆ ಮಾಡುವವರು: ಮದ್ಯ ಸೇವನೆ ಮಾಡುವವರಿಗೆ, ಸದಾ ನಶೆಯದ್ದೆ ಧ್ಯಾನವಿರುತ್ತದೆ. ಅಂಥವರಿಗೆ … Continue reading ಆಚಾರ್ಯ ಚಾಣಕ್ಯರ ಪ್ರಕಾರ ಈ 5 ಜನರ ಸಹಾಯ ಎಂದಿಗೂ ಮಾಡಬೇಡಿ..