‘ಕೊನೆಯ 20 ನಿಮಿಷ ರಿಷಬ್ ಮೈಮೇಲೆ ದೈವ ಬಂದಿತ್ತು…’

ಈಗ ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಹವಾ. ಸ್ಯಾಂಡಲ್‌ವುಡ್ ಸಿನಿಮಾ ದೇಶದೆಲ್ಲೆಡೆ ಸಖತ್ ಸದ್ದು ಮಾಡುತ್ತಿದ್ದು, ಅಷ್ಟು ಕಷ್ಟ ಪಟ್ಟಿದ್ದಕ್ಕೂ ರಿಷಬ್ ಶೆಟ್ಟಿಗೆ ಅತ್ಯುತ್ತಮ ಗೆಲುವು ಸಿಕ್ಕಿದೆ. ಈ ಸಿನಿಮಾದ ಮೂಲಕ ಎಷ್ಟೋ ಜನ ಇವತ್ತಿನಿಂದ ರಿಷಬ್ ಶೆಟ್ಟಿ ನನ್ನ ಫೇವರಿಟ್ ಹೀರೋ ಎಂದಿದ್ದಾರೆ. ಇಂಥ ಸೂಪರ್ ಹಿಟ್ ಸಿನಿಮಾ ಬಗ್ಗೆ ನಟ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ. ನಾನು ಪ್ರಿಮೀಯರ್ ಶೋ ನೋಡಿಯಾದ ಮೇಲೆ, ಸುಧಾರಿಸಿಕೊಳ್ಳುವುದಕ್ಕೆ ಅರ್ಧ ಗಂಟೆ ತೆಗೆದುಕೊಂಡೆ. ಸಾಮಾನ್ಯವಾಗಿ ಶೂಟಿಂಗ್ ಮುಗಿದ ಮೇಲೆ ನಾವು ಮೊದಲೇ … Continue reading ‘ಕೊನೆಯ 20 ನಿಮಿಷ ರಿಷಬ್ ಮೈಮೇಲೆ ದೈವ ಬಂದಿತ್ತು…’