ನಟಿ ಅನುಶ್ರೀಯೊಂದಿಗಿನ ಸಂಬಂಧದ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ನಟ ಉನ್ನಿ ಮುಕುಂದನ್

Movie News: ಮಲಯಾಳಂ ನಟ ಉನ್ನಿ ಮುಕುಂದನ್, ನಟಿ ಅನುಶ್ರೀ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇದಕ್ಕೆ ಉನ್ನಿ ಮುಕುಂದನ್ ಮಾತ್ರ ಉತ್ತರಿಸಿರಲಿಲ್ಲ. ಅಲ್ಲದೇ ಕನ್ನನಡಿಗರು ಉನ್ನಿ ಮುಕುಂದನ್ ನಮ್ಮ ಕನ್ನಡದ ನಿರೂಪಕಿ ಅನುಶ್ರೀ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂದು ಅಂದುಕೊಂಡಿದ್ದರು. ಆದರೆ ಇದು ನಮ್ಮ ಅನುಶ್ರೀ ಅಲ್ಲ. ಬದಲಾಗಿ ಮಲಯಾಳಂ ನಟಿ ಅನುಶ್ರೀ ಅಂತಾ ಬಳಿಕ ಗೊತ್ತಾಯಿತು. ಇದೀಗ ಉನ್ನಿ ಕೃಷ್ಣನ ಈ ಬಗ್ಗೆ ಹೇಳಿದ್ದು, ನನ್ನ ಜೊತೆ ಯಾರ್ಯಾರಿಗೆ … Continue reading ನಟಿ ಅನುಶ್ರೀಯೊಂದಿಗಿನ ಸಂಬಂಧದ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ನಟ ಉನ್ನಿ ಮುಕುಂದನ್