Wednesday, April 24, 2024

Latest Posts

ನಟಿ ಅನುಶ್ರೀಯೊಂದಿಗಿನ ಸಂಬಂಧದ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ ನಟ ಉನ್ನಿ ಮುಕುಂದನ್

- Advertisement -

Movie News: ಮಲಯಾಳಂ ನಟ ಉನ್ನಿ ಮುಕುಂದನ್, ನಟಿ ಅನುಶ್ರೀ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಇದಕ್ಕೆ ಉನ್ನಿ ಮುಕುಂದನ್ ಮಾತ್ರ ಉತ್ತರಿಸಿರಲಿಲ್ಲ. ಅಲ್ಲದೇ ಕನ್ನನಡಿಗರು ಉನ್ನಿ ಮುಕುಂದನ್ ನಮ್ಮ ಕನ್ನಡದ ನಿರೂಪಕಿ ಅನುಶ್ರೀ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂದು ಅಂದುಕೊಂಡಿದ್ದರು. ಆದರೆ ಇದು ನಮ್ಮ ಅನುಶ್ರೀ ಅಲ್ಲ. ಬದಲಾಗಿ ಮಲಯಾಳಂ ನಟಿ ಅನುಶ್ರೀ ಅಂತಾ ಬಳಿಕ ಗೊತ್ತಾಯಿತು.

ಇದೀಗ ಉನ್ನಿ ಕೃಷ್ಣನ ಈ ಬಗ್ಗೆ ಹೇಳಿದ್ದು, ನನ್ನ ಜೊತೆ ಯಾರ್ಯಾರಿಗೆ ಸಂಬಂಧವಿದೆ ಎಂದು ಸುದ್ದಿಯಾಗಿತ್ತೋ ಅವರಿಗೆಲ್ಲ ಈಗ ಮದುವೆಯಾಗಿದೆ. ಆದಷ್ಟು ಬೇಗ ಅನುಶ್ರೀಯವರಿಗೂ ಮದುವೆಯಾಗಲಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ, ತನ್ನ ಮತ್ತು ಅನುಶ್ರೀ ಮಧ್ಯೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ನಟ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಹೀಗೆ ಸುಳ್ಳು ಸುದ್ದಿ ಹಬ್ಬಿಸುವುದರಿಂದ ತಮ್ಮ ವೈಯಕ್ತಿಕ ಜೀವನಕ್ಕೂ ತೊಂದರೆಯಾಗುತ್ತದೆ ಎಂದು ನಟ ಹೇಳಿದ್ದಾರೆ.

ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ: ಬಿಜೆಪಿಗೆ ಮಮತಾ ಬ್ಯಾನರ್ಜಿ ಚಾಲೆಂಜ್

ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್

ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ

- Advertisement -

Latest Posts

Don't Miss