ವಿದ್ಯಾರ್ಥಿನಿಯರ ರೀಲ್ಸ್‌ಗೆ ಕಾಮೆಂಟ್ ಮಾಡಿ ಅಚ್ಚರಿ ಮೂಡಿಸಿದ ನಟ ವಿಜಯ್ ದೇವರಕೊಂಡ

Movie News: ನಟ ವಿಜಯ್ ದೇವರಕೊಂಡಗೆ ಸಾಕಷ್ಟು ಜನ ಫ್ಯಾನ್ಸ್ ಇದ್ದಾರೆ, ಅರ್ಜುನ್ ರೆಡ್ಡಿ ಮೂವಿಗಿಂತ ಮುನ್ನ ವಿಜಯ್ ಸಣ್ಣ ನಟನಾಗಿದ್ದರು. ಅರ್ಜುನ್ ರೆಡ್ಡಿ ಮೂವಿಯಲ್ಲಿ ನಟಿಸದ ಬಳಿಕ, ಇಡೀ ಭಾರತೀಯ ಚಿತ್ರರಂಗವೇ ಮೆಚ್ಚುವಂಥ ನಟನಾಗಿ ಹೊರಹೊಮ್ಮಿದರು. ಇನ್ನು ವಿಜಯ್ ದೇವರಕೊಂಡಗೆ ಫಿಮೇಲ್ ಫ್ಯಾನ್ ಫಾಲೋವರ್ಸ್ ಹೆಚ್ಚು ಅಂತ ಹೇಳಬಹುದು. ಇದೀಗ ವಿಷಯ ಏನಂದ್ರೆ, ಇಬ್ಬರು ವಿದ್ಯಾರ್ಥಿನಿಯರು ರೀಲ್ಸ್ ಮಾಡಿ, ಈ ರೀಲ್ಸ್‌ಗೆ ವಿಜಯ್ ದೇವರಕೊಂಡ ಕಾಮೆಂಟ್ ಮಾಡಿದರಷ್ಟೇ ನಾವು ನಮ್ಮ ಪರೀಕ್ಷೆಗೆ ತಯಾರಿ ನಡೆಸುತ್ತೇವೆ ಎಂದಿದ್ದಾರೆ. … Continue reading ವಿದ್ಯಾರ್ಥಿನಿಯರ ರೀಲ್ಸ್‌ಗೆ ಕಾಮೆಂಟ್ ಮಾಡಿ ಅಚ್ಚರಿ ಮೂಡಿಸಿದ ನಟ ವಿಜಯ್ ದೇವರಕೊಂಡ