ಮದುವೆಯಾಗಿಲ್ಲ.. ಎಂಗೇಜ್‌ಮೆಂಟ್ ಅಷ್ಟೇ ಆಗಿದ್ದು ಎಂದು ಸ್ಪಷ್ಟನೆ ನೀಡಿದ ನಟಿ ಅದಿತಿ ರಾವ್ ಹೈದರಿ

Movie News: ನಿನ್ನೆಯಷ್ಟೇ ತೆಲಂಗಾಣಾದ ದೇವಸ್ಥಾನವೊಂದರಲ್ಲಿ ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ ವಿವಾಹವಾದರು ಅಂತಾ ಸುದ್ದಿಯಾಗಿತ್ತು. ಎಲ್ಲರೂ ಇದೇ ರೀತಿ ಸುದ್ದಿ ಹಬ್ಬಿಸುವುತ್ತಿರುವುದನ್ನು ಕಂಡ ನಟಿ ಅದಿತಿ, ಇಂಜು ತಾವು ವಿವಾಹವಾಗಿಲ್ಲ. ಎಂಗೇಜ್‌ಮೆಂಟ್ ಅಷ್ಟೇ ಆಗಿರುವುದು ಎಂದಿದ್ದಾರೆ. ಹಿ ಸೇಡ್ ಎಸ್… ಎಂಗೇಜ್ಡ್ ಎಂದು ಹೇಳಿರುವ ಅದಿತಿ, ತಾವು ಮತ್ತು ಸಿದ್ಧಾರ್ಥ್ ಎಂಗೇಜ್‌ಮೆಂಟ್ ರಿಂಗ್ ತೊಟ್ಟಿರುವ ಫೋಟೋ ಹಾಕಿದ್ದಾರೆ. ಈ ಮೂಲಕ ಬರೀ ಎಂಗೇಜ್‌ಮೆಂಟ್ ಆಗಿದ್ದೇವೆ. ಮದುವೆ ಇನ್ನೂ ಬಾಕಿ ಇದೆ ಅಂತಾ … Continue reading ಮದುವೆಯಾಗಿಲ್ಲ.. ಎಂಗೇಜ್‌ಮೆಂಟ್ ಅಷ್ಟೇ ಆಗಿದ್ದು ಎಂದು ಸ್ಪಷ್ಟನೆ ನೀಡಿದ ನಟಿ ಅದಿತಿ ರಾವ್ ಹೈದರಿ